'ಸೀಡಿ ಕೇಸ್ನಲ್ಲಿ ನಾನ್ ಹೇಳಿದ್ದೆಲ್ಲಾ ನಿಜ ಆಗಿದೆ : ಆ ಮಹಾನ್ ನಾಯಕ..?'

 ರಮೇಶ್  ಜಾರಕಿಹೊಳಿ ಸೀಡಿ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ.  ಇದೀಗ ಈ ಸಂಬಂಧ ಪ್ರತಿಕ್ರಿಯಿಸಿದ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಸೀಡಿ ಕೇಸ್‌ನಲ್ಲಿ ನರೇಶ್ ಎಂಬ ಹುಡುಗನ ಬಗ್ಗೆ ಹೇಳಿದ್ದೆ ಎಂದರು.   5 ಕೋಟಿ ಡೀಲ್ ಬಗ್ಗೆಯೂ ನಾನು ಹೇಳಿದ್ದೆ. ಆದರೆ ಅದರ ಹಿಂದಿನ ಮಹಾನ್ ನಾಯಕ  ಯಾರು ಎನ್ನುವುದು ಮಾತ್ರ ಗೊತ್ತಿಲ್ಲ ಎಂದು ಎಂದುಹೇಳಿದರು. 

Share this Video
  • FB
  • Linkdin
  • Whatsapp

ಬೆಂಗಳೂರು (ಮಾ.18):  ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಈ ಸಂಬಂಧ ಪ್ರತಿಕ್ರಿಯಿಸಿದ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಸೀಡಿ ಕೇಸ್‌ನಲ್ಲಿ ನರೇಶ್ ಎಂಬ ಹುಡುಗನ ಬಗ್ಗೆ ಹೇಳಿದ್ದೆ ಎಂದರು.

ರಾಸಲೀಲೆ ಸಿಡಿ ಕೇಸ್ : ಮತ್ತೊಂದು ವಿಡಿಯೋ ರಿಲೀಸ್ ..

5 ಕೋಟಿ ಡೀಲ್ ಬಗ್ಗೆಯೂ ನಾನು ಹೇಳಿದ್ದೆ. ಆದರೆ ಅದರ ಹಿಂದಿನ ಮಹಾನ್ ನಾಯಕ ಯಾರು ಎನ್ನುವುದು ಮಾತ್ರ ಗೊತ್ತಿಲ್ಲ ಎಂದು ಎಂದುಹೇಳಿದರು. 

Related Video