ಸರ್ಕಾರದ ಸ್ಪೀಡ್‌ಗೆ ಬ್ರೇಕ್‌ ಹಾಕೋದಕ್ಕೆ ಸೀಡಿ ಷಡ್ಯಂತ್ರ : ಸಾಹುಕಾರ್ ಪರ HDK ಬ್ಯಾಟಿಂಗ್..!

'ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣ, ಬಿಜೆಪಿ - ಕಾಂಗ್ರೆಸ್ ಎರಡನ್ನು ಬಿಟ್ಟು ಕೊಡುತ್ತಿಲ್ಲ ಎಚ್‌ಡಿ ಕುಮಾರಸ್ವಾಮಿ. ರಮೇಶ್ ಜಾರಕಿಹೊಳಿ ಪರ ಸಾಫ್ಟ್ ಕಾರ್ನರ್ ತೋರಿಸುತ್ತಿದ್ದಾರೆ. ಸರ್ಕಾರದ ಸ್ಪೀಡ್‌ಗೆ ಬ್ರೇಕ್ ಹಾಕುವುದಕ್ಕೆ ಸೀಡಿ ಷಡ್ಯಂತ್ರ ಮಾಡಲಾಗಿದೆ' ಎಂದು ಎಚ್‌ಡಿಕೆ ಹೇಳಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 14): ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣ, ಬಿಜೆಪಿ - ಕಾಂಗ್ರೆಸ್ ಎರಡನ್ನು ಬಿಟ್ಟು ಕೊಡುತ್ತಿಲ್ಲ ಎಚ್‌ಡಿ ಕುಮಾರಸ್ವಾಮಿ. ರಮೇಶ್ ಜಾರಕಿಹೊಳಿ ಪರ ಸಾಫ್ಟ್ ಕಾರ್ನರ್ ತೋರಿಸುತ್ತಿದ್ದಾರೆ. ಸರ್ಕಾರದ ಸ್ಪೀಡ್‌ಗೆ ಬ್ರೇಕ್ ಹಾಕುವುದಕ್ಕೆ ಸೀಡಿ ಷಡ್ಯಂತ್ರ ಮಾಡಲಾಗಿದೆ. ಮರ್ಯಾದೆಗೆ ಕುತ್ತು ತಂದು ಅಧಿಕಾರದಿಂದ ಇಳಿಸುವ ಸಂಚು ಇದಾಗಿದೆ. ರಾಜಕೀಯ ಬೆಳವಣಿಗೆ ಸಹಿಸದವರ ಕೃತ್ಯ ಇದಾಗಿದೆ' ಎಂದು ಎಚ್‌ಡಿಕೆ ಹೇಳಿದ್ಧಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸೀಡಿ ಕೇಸಲ್ಲಿ ನನ್ನನ್ನು ಸಿಲುಕಿಸುವ ಸಂಚು, ಹೆದರುವ ಮಗ ನಾನಲ್ಲ: ಡಿಕೆಶಿ

'ಡಿಕೆಶಿ ಪ್ರಬುದ್ಧರು, ಅವರಾಗೇ ಈ ಪ್ರಕರಣದಲ್ಲಿ ಯಾಕೆ ಮಾತನಾಡುತ್ತಾರೆ, ಬಿಜೆಪಿ ನಾಯಕರನ್ನೂ ಮಹಾನ್ ನಾಯಕರಿದ್ದಾರೆ' ಎಂದು ಎಚ್‌ಡಿಕೆ ಹೇಳಿದ್ದಾರೆ. 

Related Video