ಕಲಾಪದಲ್ಲಿ 2 ರಾಷ್ಟ್ರೀಯ ಪಕ್ಷಗಳ ಬಂಡವಾಳ ಬಿಚ್ಚಿಡುತ್ತೇನೆ: ಎಚ್‌ಡಿಕೆ

'2023 ಕ್ಕೆ JDS ಪಕ್ಷ ಬಿಟ್ಟು ಸರ್ಕಾರ ರಚಿಸಲು ಆಗಲ್ಲ. ಸೋಂಕು ಕಡಿಮೆಯಾಗಲಿ, ನಮ್ಮ ಹೋರಾಟ ಶುರುವಾಗುತ್ತದೆ. ಮುಂದಿನ ವಿಧಾನಸಭೆ ಅಧಿವೇಶನದಿಂದಲೇ ನಮ್ಮ ಹೋರಾಟ' ಎಂದು ಮಾಜಿ ಸಿಎಂ ಎಚ್‌ಡಿಕೆ ಹೇಳಿದರು. 

Share this Video
  • FB
  • Linkdin
  • Whatsapp

ಬೆಂಗಳೂರು (ಜ. 26): '2023 ಕ್ಕೆ JDS ಪಕ್ಷ ಬಿಟ್ಟು ಸರ್ಕಾರ ರಚಿಸಲು ಆಗಲ್ಲ. ಸೋಂಕು ಕಡಿಮೆಯಾಗಲಿ, ನಮ್ಮ ಹೋರಾಟ ಶುರುವಾಗುತ್ತದೆ. ಮುಂದಿನ ವಿಧಾನಸಭೆ ಅಧಿವೇಶನದಿಂದಲೇ ನಮ್ಮ ಹೋರಾಟ' ಎಂದು ಮಾಜಿ ಸಿಎಂ ಎಚ್‌ಡಿಕೆ (HD Kumaraswamy) ಹೇಳಿದರು. 

Siddaramaiah Big Scoop:ಬಿಜೆಪಿ- ಕಾಂಗ್ರೆಸ್ ನಡುವೆ ಪಕ್ಷಾಂತರ ಬಾಂಬ್, ಏನಿದು ರಿವರ್ಸ್ ಆಪರೇಷನ್.?

'ಮಾತಾಡಲು ಸಾಕಷ್ಟು ವಿಚಾರಗಳಿವೆ. ಕೋವಿಡ್ ಅಬ್ಬರ ಕಡಿಮೆ ಆಗಲಿ ಎಂದು ಕಾಯುತ್ತಿದ್ದೇವೆ. ಕರ್ನಾಟಕ ಇಂತಹ ದುಸ್ಥಿತಿಗೆ ಬರಲು ಬಿಜೆಪಿ ಹಾಗೂ ಕಾಂಗ್ರೆಸ್ ಕಾರಣ' ಎಂದು ಎಚ್‌ಡಿಕೆ ವಾಗ್ದಾಳಿ ನಡೆಸಿದರು. 

Related Video