ಚುನಾವಣೆಗೆ 2013ರ ತಂತ್ರ ಪ್ರಯೋಗಿಸಲು ಸಿದ್ದು ಪ್ಲಾನ್‌..!

ಸಿದ್ದು 'ಹಿಂದ' ಹೋರಾಟದ ಬಗ್ಗೆ ಸುಳಿವು ನೀಡಿದ ಮಹದೇವಪ್ಪ| ಬಹಳಷ್ಟು ಕುತೂಹಲ ಕೆರಳಿಸಿದ  ಮಹದೇವಪ್ಪ ಪೇಸ್‌ಬುಕ್‌ ಸ್ಟೇಟಸ್‌| ಪರಸ್ಪರ ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ ಸಿದ್ದರಾಮಯ್ಯ-ಮಹದೇವಪ್ಪ| 

Share this Video
  • FB
  • Linkdin
  • Whatsapp

ಬೆಂಗಳೂರು(ಫೆ.11): ಯಾವ ಯಾವ ಸಂದರ್ಭದಲ್ಲಿ ಪ್ರಜಾಪ್ರಭುತ್ವಕ್ಕೆ ಗಂಡಾಂತರ ಬರುತ್ತೋ ಅಂತಹ ಸಂದರ್ಭದಲ್ಲಿ ಚಳುವಳಿ ತನ್ನಷ್ಟಕ್ಕೆ ತಾನೇ ಆರಂಭವಾಗುತ್ತೆ ಅಂತ ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 'ಹಿಂದ' ಹೋರಾಟದ ಬಗ್ಗೆ ಮಹದೇವಪ್ಪ ಸುಳಿವು ನೀಡಿದ್ದಾರೆ. 

ಕತ್ತಲಿನಲ್ಲಿದ್ದ ಬಸವಕಲ್ಯಾಣ ನಗರ ಈಗ ಫುಲ್ ಜಗಮಗ, ಬಿಗ್ 3 ಇಂಪ್ಯಾಕ್ಟ್!

ನಿನ್ನೆ(ಬುಧವಾರ) ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಹಾಗೂ ಮಹದೇವಪ್ಪ ಭೇಟಿಯಾಗಿ ಸುದೀರ್ಘವಾಗಿ ಚರ್ಚೆ ನಡೆಸಿದ್ದಾರೆ. ಇನ್ನು ಮಹದೇವಪ್ಪ ಅವರ ಪೇಸ್‌ಬುಕ್‌ ಸ್ಟೇಟಸ್‌ ಕೂಡ ಬಹಳಷ್ಟು ಕುತೂಹಲವನ್ನ ಕೆರಳಿಸಿದೆ.

Related Video