Ejipura Flyover: ಕಾಮಗಾರಿ ವಿಳಂಬ, ಬಿಬಿಎಂಪಿ ಅಧಿಕಾರಿಗಳಿಗೆ ಸಂಸದ ತೇಜಸ್ವಿ ಸೂರ್ಯ ತರಾಟೆ
ಈಜಿಪುರ (Ejipura) ಫ್ಲೈ ಓವರ್ (Fly Over) ನಿರ್ಮಾಣ ಕಾಮಗಾರಿ ವಿಳಂಬವಾಗಿದ್ದಕ್ಕೆ, ಸಂಸದ ತೇಜಸ್ವಿ ಸೂರ್ಯ (Tejasvi Surya) ಬಿಬಿಎಂಪಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಂಗಳೂರು (ಡಿ. 19): ಈಜಿಪುರ (Ejipura) ಫ್ಲೈ ಓವರ್ (Fly Over) ನಿರ್ಮಾಣ ಕಾಮಗಾರಿ ವಿಳಂಬವಾಗಿದ್ದಕ್ಕೆ, ಸಂಸದ ತೇಜಸ್ವಿ ಸೂರ್ಯ (Tejasvi Surya) ಬಿಬಿಎಂಪಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
4 ವರ್ಷವಾದರೂ 2.5 ಕಿಮೀ ಉದ್ದದ ಓಜಿಪುರ ಫ್ಲೈಒವರ್ ಮುಕ್ತಾಯಗೊಂಡಿಲ್ಲ. 2018 ರಲ್ಲಿಈಜಿಪುರ ಫ್ಲೈ ಒವರ್ ಆರಂಭಗೊಂಡಿತ್ತು. 2023 ಜನವರಿಗೆ ಪೂರ್ಣವಾಗುವುದು ಎಂದು ಅಧಿಕಾರಿಗಳು ಹೇಳಿದ್ದರು. ಆದರೆ ಇನ್ನಷ್ಟು ಕಾಲಾವಕಾಶ ಕೇಳಿದ್ದಾರೆ ಅಧಿಕಾರಿಗಳು. 2.5 ಕಿಮೀ ಕಾಮಗಾರಿ ಮುಗಿಸಲು 5 ವರ್ಷ ಬೇಕಾ.? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.