Harsha Murder Case: ಹರ್ಷ ಸಾವಿಗೆ ಸರ್ಕಾರದ ವೈಫಲ್ಯವೇ ಕಾರಣ: ಎಚ್‌ಡಿಕೆ

ಶಿವಮೊಗ್ಗ ಗಲಭೆಗೂ- ಹಿಜಾಬ್ ವಿವಾದಕ್ಕೂ ಸಂಬಂಧವಿಲ್ಲ. ಹರ್ಷ ಸಾವಿಗೆ ಸರ್ಕಾರದ ವೈಫಲ್ಯವೇ ಕಾರಣ. ಹರ್ಷ ಹತ್ಯೆಗೂ ಮುನ್ನ ಪೊಲೀಸರಿಗೂ, ಪೋಷಕರಿಗೂ ಗೊತ್ತಿತ್ತು. ಕಾರ್ಯಕರ್ತರಿಗೇ ರಕ್ಷಣೆ ಕೊಡದವರು, ಜನರಿಗೆ ಕೊಡ್ತೀರಾ.? ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. 

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 23): ಶಿವಮೊಗ್ಗ ಗಲಭೆಗೂ- ಹಿಜಾಬ್ ವಿವಾದಕ್ಕೂ ಸಂಬಂಧವಿಲ್ಲ. ಹರ್ಷ ಸಾವಿಗೆ ಸರ್ಕಾರದ ವೈಫಲ್ಯವೇ ಕಾರಣ. ಹರ್ಷ ಹತ್ಯೆಗೂ ಮುನ್ನ ಪೊಲೀಸರಿಗೂ, ಪೋಷಕರಿಗೂ ಗೊತ್ತಿತ್ತು. ಕಾರ್ಯಕರ್ತರಿಗೇ ರಕ್ಷಣೆ ಕೊಡದವರು, ಜನರಿಗೆ ಕೊಡ್ತೀರಾ.? ಸರ್ಕಾರಕ್ಕೂ ಕಾಂಗ್ರೆಸ್‌ಗೂ ರಾಜಕೀಯ ಕೋವಿಡ್ ಆವರಿಸಿದೆ. ಬಡವರ ಮಕ್ಕಳನ್ನು ಬಲಿ ಕೊಟ್ಟು ರಾಜಕೀಯ ಮಾಡುತ್ತಿದ್ದೀರಿ' ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

Exclusive:ಹರ್ಷನಿಗೆ ಯುವತಿಯಿಂದ ವಿಡಿಯೋ ಕಾಲ್..ಕೊನೆಯ 15 ನಿಮಿಷಗಳು!

Related Video