Asianet Suvarna News Asianet Suvarna News

ಬೆಂಗಳೂರಿನಲ್ಲಿ ಚಿನ್ನದ ನಾಣ್ಯದ ಮಳೆ, ಜನರ ನೂಕು ನುಗ್ಗಲು!

Oct 10, 2020, 3:09 PM IST

ಆನೇಕಲ್(ಅ.10): ಬೆಂಗಳೂರಿನ ಆನೇಕಲ್ ಭಾಗದಲ್ಲಿ ಚಿನ್ನದ ನಾಣ್ಯಗಳ ಮಳೆ ಸುರಿದಿದೆ ಎಂಬ ಮಾತು ಕೇಳಿ, ಇದನ್ನು ಪಡೆದುಕೊಳ್ಳಲು ಜನರು ಓಡೋಡಿ ಬಂದಿದ್ದಾರೆ. ಇದರ ಪರಿಣಾಮ ನೂಕು ನುಗ್ಗಲು ಉಂಟಾಗಿದೆ. 

ಇದನ್ನೂ ನೋಡಿ | ನಡುರಸ್ತೆಯಲ್ಲಿ 36 ಲಕ್ಷ ರೂ ನಗದು; ನೋಡಿದ ಜನರು ಮಾಡಿದ್ದೇನು ಗೊತ್ತಾ?...

ಈ ವದಂತಿ ಕೇಳಿದ ಬೆನ್ನಲ್ಲೇ ನಾಣ್ಯ ಸಂಗ್ರಹಿಸಲು ಜನರು ಆ ಭಾಗಕ್ಕೆ ಓಡಿ ಬಂದಿದ್ದಾರೆ. ಕೆಲವರಿಗೆ ಮಳೆಯಲ್ಲಿ ಬಿದ್ದ ಚಿಕ್ಕ ಚಿನ್ನದ ತುಣುಕುಗಳೂ ಸಿಕ್ಕಿವೆ.