ನಡುರಸ್ತೆಯಲ್ಲಿ 36 ಲಕ್ಷ ರೂ ನಗದು; ನೋಡಿದ ಜನರು ಮಾಡಿದ್ದೇನು ಗೊತ್ತಾ?

ನಡುರಸ್ತೆಯಲ್ಲಿ ಹಣ, ಅದೂ 36 ಲಕ್ಷ ರೂ ನಗದು ಅಂದ್ರೆ ಯಾರಿಗೆ ತಾನೆ ಅಚ್ಚರಿ, ಖುಷಿಯಾಗಲ್ಲ ಹೇಳಿ? ನಮಗಾದ್ರೂ ಸಿಗಬಾರದಿತ್ತಾ ಎಂದುಕೊಳ್ಳುತ್ತೇವೆ. ಹೌದು ಕಣ್ರಿ. ಚಳ್ಳಕೆರೆ ತಾ. ಬುಕ್ಲೂರಹಳ್ಳಿ ಜಮೀನಿನಲ್ಲಿ ಕಂತೆ ಕಂತೆ ನೋಟು ಪತ್ತೆಯಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಅ. 08): ನಡುರಸ್ತೆಯಲ್ಲಿ ಹಣ, ಅದೂ 36 ಲಕ್ಷ ರೂ ನಗದು ಅಂದ್ರೆ ಯಾರಿಗೆ ತಾನೆ ಅಚ್ಚರಿ, ಖುಷಿಯಾಗಲ್ಲ ಹೇಳಿ? ನಮಗಾದ್ರೂ ಸಿಗಬಾರದಿತ್ತಾ ಎಂದುಕೊಳ್ಳುತ್ತೇವೆ. ಹೌದು ಕಣ್ರಿ. ಚಳ್ಳಕೆರೆ ತಾ. ಬುಕ್ಲೂರಹಳ್ಳಿ ಜಮೀನಿನಲ್ಲಿ ಕಂತೆ ಕಂತೆ ನೋಟು ಪತ್ತೆಯಾಗಿದೆ. 

ಸರ್ಕಾರಿ ಶಾಲೆ, ಪ್ರೈವೆಟ್ ಓನರ್; ಕಾಂಗ್ರೆಸ್ ಮುಖಂಡ ಸರ್ಕಾರಿ ಶಾಲೆ ಕಬಳಿಸಿದ ಕಥೆ ಇದು!

ರಸ್ತೆ ಕಾಮಗಾರಿ ನಡೆಸುತ್ತಿದ್ದ ದಿಲೀಪ್ ಬ್ಯುಲ್ಡ್ ಕಾನ್ ಕಂಪನಿಯಿಂದ ಹಣ ಅಪಹರಿಸಲ್ಪಟ್ಟಿತ್ತು. ಕಾಮಗಾರಿಗೆ ಬೇಕಾಗುವ ಸಾಮಗ್ರಿ ತರಲು ಹಣವನ್ನು ಕಚೇರಿಯಲ್ಲಿ ಇಡಲಾಗಿತ್ತು. ಅದು ಕಚೇರಿ ಹಿಂದಿನ ಜಮೀನಿನಲ್ಲಿ ಪತ್ತೆಯಾಗಿದೆ. ಅಷ್ಟು ಕಂತೆ ಕಂತೆ ಹಣ ಬಿದ್ದಿದ್ದರೂ ಮುಟ್ಟೊಕೆ ಜನರಿಗೆ ಭಯ! ಅಚ್ಚರಿ ನೋಡೋಕೆ ಬಹಳ ಜನ ಸೇರಿದ್ದರು.

Related Video