Asianet Suvarna News Asianet Suvarna News

ಗಾಂಧಿ ಜಯಂತಿ: ಸಂಸದ ರಾಜೀವ್ ಚಂದ್ರಶೇಖರ್‌ರಿಂದ ಪೌರಕಾರ್ಮಿಕರಿಗೆ ಸನ್ಮಾನ

Oct 2, 2020, 6:09 PM IST

ಬೆಂಗಳೂರು (ಅ. 02): ಗಾಂಧಿ ಜಯಂತಿ ಪ್ರಯುಕ್ತ ಸಂಸದ ರಾಜೀವ್ ಚಂದ್ರಶೇಖರ್ ಪೌರ ಕಾರ್ಮಿಕರಿಗೆ ಸನ್ಮಾನಿಸಿದರು. ಕೋರಮಂಗಲದ ವಾರ್ಡ್ ನಂ 151 ರ 16 ಪೌರ ಕಾರ್ಮಿಕರನ್ನು ಗೌರವಿಸಿದ್ಧಾರೆ. 

ದಿನನಿತ್ಯ ಸ್ವಚ್ಚತೆಯಲ್ಲಿ ತೊಡಗುವ ಕಾರ್ಮಿಕರಿಗೆ ಸನ್ಮಾನಿಸುವ ಮೂಲಕ ಗಾಂಧಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ನಮ್ಮ ಬೆಂಗಳೂರು ಫೌಂಡೇಶನ್ ನ ಜನರಲ್ ಮ್ಯಾನೇಜರ್ ಹರೀಶ್ ಕುಮಾರ್ , ಲಲ್ಲೇಶ್ ರೆಡ್ಡಿ ಭಾರತೀಯ ಕಿಸಾನ್ ಮೋರ್ಚಾ ಕೋಶಾಧ್ಯಕ್ಷ ಹಾಗೂ ಬಿಟಿಎಂ ಲೇಔಟ್ ಬಿಜೆಪಿ ಮುಖಂಡ ಭಾಗಿಯಾಗಿದ್ದಾರೆ. 

ಗಾಂಧಿ ಜಯಂತಿ: ರಾಷ್ಟ್ರಪಿತನ ಪುತ್ಥಳಿಗೆ ನಮಿಸಿದ ರಾಜ್ಯಪಾಲ ವಜುಭಾಯ್ ವಾಲಾ

Video Top Stories