ಗಾಂಧಿ ಜಯಂತಿ : ರಾಷ್ಟ್ರಪಿತನ ಪುತ್ಥಳಿಗೆ ನಮಿಸಿದ ರಾಜ್ಯಪಾಲ ವಜುಭಾಯ್ ವಾಲಾ
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಜಯಂತಿ ಅಂಗವಾಗಿ ರಾಜ್ಯಪಾಲ ವಜುಭಾಯ್ ವಾಲಾ ಅವರು ಗಾಂಧಿ ಪುತ್ಥಳಿಗೆ ನಮಿಸಿದರು.
ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಗಾಂಧಿ ಪುತ್ಥಳಿಗೆ ನಮನ
ರಾಜ್ಯಪಾಲ ವಜುಭಾಯ್ ವಾಲಾರಿಂದ ನಮನ
ರಾಜಭವನದ ಎದುರಿನಲ್ಲಿರುವ ಮಹಾತ್ಮ ಗಾಂಧಿ ಪುತ್ಥಳಿ
ಶಾಂತಿ ಅಹಿಂಸೆಗಳ ಹರಿಕಾರ ಮಹಾತ್ಮ ಗಾಂಧೀಜಿ
ರಾಜಭವನದ ಎದುರಿನ ಗಾಂಧಿ ಪುತ್ಥಳಿಗೆ ನಮಿಸುತ್ತಿರುವ ರಾಜ್ಯಪಾಲರು
ಇಂದು ಮಹಾತ್ಮ ಗಾಂಧಿ ಅವರ 151 ನೇ ಜಯಂತಿ