ಮಾಜಿ ಸಚಿವ ಎಚ್‌ ಡಿ ರೇವಣ್ಣಗೆ ಶುರು ಕೊರೊನಾ ಭೀತಿ

ಎಚ್‌ ಡಿ ರೇವಣ್ಣಗೆ ಕೊರೊನಾ ಭೀತಿ ಶುರುವಾಗಿದೆ. ರೇವಣ್ಣ ಭದ್ರತಾ ಕೆಲಸದಲ್ಲಿದ್ದ ಮೂವರಿಗೆ ಪಾಸಿಟೀವ್ ಬಂದಿದೆ. ಪರೀಕ್ಷೆಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಹಾಗಾಗಿ ರೇವಣ್ಣ ಅವರನ್ನೂ ಪರೀಕ್ಷೆಗೆ ಒಳಪಡಿಸಬೇಕಾ ಎಂಬ ಪ್ರಶ್ನೆ ಉದ್ಭವವಾಗಿದೆ. ಭದ್ರತಾ ಸಿಬ್ಬಂದಿ ಎಂದರೆ ಸಹಜವಾಗಿ ಇವರನ್ನು ಸಂಪರ್ಕಿಸಿರುವ ಸಾಧ್ಯತೆ ಇರುತ್ತದೆ. 
 

Share this Video
  • FB
  • Linkdin
  • Whatsapp

ಬೆಂಗಳೂರು (ಜೂ. 30): ಎಚ್‌ ಡಿ ರೇವಣ್ಣಗೆ ಕೊರೊನಾ ಭೀತಿ ಶುರುವಾಗಿದೆ. ರೇವಣ್ಣ ಭದ್ರತಾ ಕೆಲಸದಲ್ಲಿದ್ದ ಮೂವರಿಗೆ ಪಾಸಿಟೀವ್ ಬಂದಿದೆ. ಪರೀಕ್ಷೆಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಹಾಗಾಗಿ ರೇವಣ್ಣ ಅವರನ್ನೂ ಪರೀಕ್ಷೆಗೆ ಒಳಪಡಿಸಬೇಕಾ ಎಂಬ ಪ್ರಶ್ನೆ ಉದ್ಭವವಾಗಿದೆ. ಭದ್ರತಾ ಸಿಬ್ಬಂದಿ ಎಂದರೆ ಸಹಜವಾಗಿ ಇವರನ್ನು ಸಂಪರ್ಕಿಸಿರುವ ಸಾಧ್ಯತೆ ಇರುತ್ತದೆ. 

ವಿಶ್ವದಾದ್ಯಂತ 1 ಕೋಟಿ ಮಂದಿಗೆ ಕೊರೊನಾ ಸೋಂಕು ದೃಢ

ಸೋಂಕಿತರನ್ನು ಆಸ್ಪತ್ರೆಗೆ ಸೇರಿಸಲು ಆಂಬುಲೆನ್ಸ್ ಸಿಗಲಿಲ್ಲ. ಅವರನ್ನು ಹಾಸನಕ್ಕೆ ಕಳುಹಿಸಿ ಕೊಡಿ ಎಂದರೂ ಪೊಲೀಸರು ಅನುಮತಿ ನೀಡಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.!

Related Video