ಬೆಂಗಳೂರಿನಲ್ಲಿ 3 ನೇ ಹಂತದ ಅನ್‌ಲಾಕ್‌ಗೆ ಸಿದ್ಧತೆ, ಮಾಲ್, ದೇವಸ್ಥಾನಕ್ಕೆ ರಿಲೀಫ್ ಸಾಧ್ಯತೆ

 ರಾಜಧಾನಿಯಲ್ಲಿ 3 ನೇ ಹಂತದ ಅನ್‌ಲಾಕ್‌ಗೆ ಸರ್ಕಾರ ಸಿದ್ಧತೆ ನಡೆಸಿದೆ. ಇದೇ ವಾರ ಘೋಷಿಸುವ ಸಾಧ್ಯತೆ ಇದೆ. 

First Published Jun 29, 2021, 11:16 AM IST | Last Updated Jun 29, 2021, 11:48 AM IST

ಬೆಂಗಳೂರು (ಜೂ. 29): ರಾಜಧಾನಿಯಲ್ಲಿ 3 ನೇ ಹಂತದ ಅನ್‌ಲಾಕ್‌ಗೆ ಸರ್ಕಾರ ಸಿದ್ಧತೆ ನಡೆಸಿದೆ. ಇದೇ ವಾರ ಘೋಷಿಸುವ ಸಾಧ್ಯತೆ ಇದೆ. ಮಾಲ್‌ಗಳಲ್ಲಿ 50-50 ಆಧಾರದಲ್ಲಿ ಜನರಿಗೆ ಪ್ರವೇಶ ನೀಡುವ ಸಾಧ್ಯತೆ ಇದೆ. ಜೊತೆಗೆ ದೇವಸ್ಥಾನಗಳಿಗೂ ಭಕ್ತರ ಪ್ರವೇಶಕ್ಕೆ ಗೈಡ್‌ಲೈನ್ಸ್‌ ಬಿಡುಗಡೆಯಾಗಲಿದೆ. ರಥೋತ್ಸವ, ಅನ್ನದಾನಕ್ಕೆ ಅವಕಾಶ ಸಿಗುವುದು ಅನುಮಾನ. ಇನ್ನು ಯಾವುದಕ್ಕೆಲ್ಲಾ ರಿಲೀಫ್ ಸಾಧ್ಯತೆ ಇದೆ..? ಇಲ್ಲಿದೆ ಹೆಚ್ಚಿನ ಮಾಹಿತಿ.

ಜುಲೈ 7 ರಿಂದ ಭಾರತ- ದುಬೈ ವಿಮಾನಯಾನ ಆರಂಭ

Video Top Stories