ವಾವ್..! ಪಂಕ್ಚರ್ ಹಾಕುತ್ತಲೇ PUC ಟಾಪರ್ ಆದ ಬಳ್ಳಾರಿಯ ಕುಸುಮ

ಪಂಕ್ಚರ್ ಹಾಕುತ್ತಲೇ PUC ಟಾಪರ್ ಆದ ಬಳ್ಳಾರಿಯ ಕುಸುಮ

Share this Video
  • FB
  • Linkdin
  • Whatsapp

ಕಷ್ಟಪಟ್ಟರೆ ಯಶಸ್ಸು ಖಂಡಿತ ಎನ್ನುವ ಮಾತಿಗೆ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿರುವ ಬಳ್ಳಾರಿಯ ಕೊಟ್ಟೂರಿನ ಕುಸುಮಾ ಅತ್ಯುತ್ತಮ ಉದಾಹರಣೆ. ಪಂಕ್ಷರ್ ಅಂಗಡಿಯಲ್ಲಿ ತಂದೆಗೆ ಸಹಾಯ ಮಾಡುತ್ತಾ ಓದಿ ಕಲಾ ವಿಭಾಗಕ್ಕೆ ಮೊದಲ ಸ್ಥಾನ ಗಳಿಸಿರುವುದು ಇತರರಿಗೆ ಮಾದರಿಯಾಗಿದ್ದಾಳೆ. ಇನ್ನು ಕುಸುಮಾಳ ಪೋಷಕರಂತೂ ಫುಲ್ ಖುಷ್ ಆಗ್ಬೀಟ್ಟಿದ್ದಾರೆ.

Related Video