Mandya: ಆದಿಚುಂಚನಗಿರಿ ಮಠಕ್ಕೆ ಸೇರಿದ ನೂತನ ಕಟ್ಟಡದಲ್ಲಿ ಬೆಂಕಿ ಅವಘಡ

ನಾಗಮಂಗಲ ಪಟ್ಟಣದ ಬಿಜಿ ನಗರದ ಮೆಡಿಕಲ್ ಕಾಲೇಜು ಬಳಿ, ಆದಿಚುಂಚನಗಿರಿ ಮಠಕ್ಕೆ ಸೇರಿದ ನೂತನ ಕಟ್ಟಡದಲ್ಲಿ ಅಗ್ನಿ ಅವಗಢ ಸಂಭವಿಸಿದೆ. ಕಟ್ಟಡದಲ್ಲಿದ್ದ ಸುಮಾರು 11 ಮಂದಿಗೆ ಗಾಯಗಳಾಗಿದೆ. ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. 

Share this Video
  • FB
  • Linkdin
  • Whatsapp

ಮಂಡ್ಯ (ಏ. 07): ನಾಗಮಂಗಲ ಪಟ್ಟಣದ ಬಿಜಿ ನಗರದ ಮೆಡಿಕಲ್ ಕಾಲೇಜು ಬಳಿ, ಆದಿಚುಂಚನಗಿರಿ ಮಠಕ್ಕೆ ಸೇರಿದ ನೂತನ ಕಟ್ಟಡದಲ್ಲಿ ಅಗ್ನಿ ಅವಗಢ ಸಂಭವಿಸಿದೆ. ಕಟ್ಟಡದಲ್ಲಿದ್ದ ಸುಮಾರು 11 ಮಂದಿಗೆ ಗಾಯಗಳಾಗಿದೆ. ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. 

ಬೆಂಗಳೂರು ನಗರದಲ್ಲಿ ಸೂಟ್‌ಕೇಸ್ ಕಳೆದುಕೊಂಡು ಪರದಾಡುತ್ತಿದ್ದ ಪ್ರಯಾಣಿಕರೊಬ್ಬರಿಗೆ, ಸೂಟ್‌ಕೇಸ್‌ ಪತ್ತೆ ಮಾಡಿ ಹೋಂ ಗಾರ್ಡ್ ಮರಳಿಸಿದ್ದಾರೆ. ಈ ಸೂಟ್‌ಕೇಸ್‌ನಲ್ಲಿ 20 ಲಕ್ಷ ರೂ ಮೌಲ್ಯದ ಚಿನ್ನಾಭರಣಗಳಿದ್ದವು. ಹೋಂ ಗಾರ್ಡ್ ಗುರುರಾಜ್ ಪ್ರಾಮಾಣಿಕತೆಗೆ ಅಭಿನಂದನೆ ವ್ಯಕ್ತವಾಗಿದೆ. 

Related Video