ಪಂಚಮಸಾಲಿ ಬೃಹತ್ ಸಮಾವೇಶ, ಮೂಡದ ಒಮ್ಮತ; ಪ್ರತಿಷ್ಠೆಗೆ ಬಿದ್ದ ನಾಯಕರು

ಪಂಚಮಸಾಲಿ ಬೃಹತ್ ಸಮಾವೇಶ ನಡೆಸುವ ಬಗ್ಗೆ ಇನ್ನೂ ಒಮ್ಮತ ಮೂಡಿಲ್ಲ. ಬೆಂಗಳೂರಿನ ಸಮಾವೇಶ ಸ್ಥಳದ ಕುರಿತು ಪಂಚಮಸಾಲಿ ನಾಯಕರು ಹಾಗೂ ಸ್ವಾಮೀಜಿಗಳಲ್ಲಿ ಭಿನ್ನಾಭಿಪ್ರಾಯ ಮೂಡಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 12): ಪಂಚಮಸಾಲಿ ಬೃಹತ್ ಸಮಾವೇಶ ನಡೆಸುವ ಬಗ್ಗೆ ಇನ್ನೂ ಒಮ್ಮತ ಮೂಡಿಲ್ಲ. ಬೆಂಗಳೂರಿನ ಸಮಾವೇಶ ಸ್ಥಳದ ಕುರಿತು ಪಂಚಮಸಾಲಿ ನಾಯಕರು ಹಾಗೂ ಸ್ವಾಮೀಜಿಗಳಲ್ಲಿ ಭಿನ್ನಾಭಿಪ್ರಾಯ ಮೂಡಿದೆ.

BIEC ಮೈದಾನದಲ್ಲಿ ಸಮಾವೇಶ ನಡೆಸುವುದು ವಚನಾನಂದ ಶ್ರೀಗಳ ಅಭಿಪ್ರಾಯವಾದರೆ, ಅರಮನೆ ಮೈದಾನದಲ್ಲಿ ಮಾಡೋಣ ಅನ್ನೋದು ಕಾಶಪ್ಪನವರ್ ಒತ್ತಾಯ. ಈ ಭಿನ್ನ ಹೇಳಿ ಪಂಚಮಸಾಲಿ ಸಮುದಾಯದಲ್ಲಿ ಗೊಂದಲ ಮೂಡಿಸುತ್ತಿದೆ. 

ಸಿದ್ದರಾಮಯ್ಯಗೆ ಹೊಸ ಬಿರುದು ಕೊಟ್ಟ ವಿಶ್ವನಾಥ್! ಇದು ಅಂತಿಂಥದ್ದಲ್ಲ, ಅಂತರಾಷ್ಟ್ರೀಯ ಮಟ್ಟದ್ದು!

Related Video