ಸಿದ್ದರಾಮಯ್ಯಗೆ ಹೊಸ ಬಿರುದು ಕೊಟ್ಟ ವಿಶ್ವನಾಥ್! ಇದು ಅಂತಿಂಥದ್ದಲ್ಲ, ಅಂತಾರಾಷ್ಟ್ರೀಯ ಮಟ್ಟದ್ದು!

'ಮಾಜಿ ಸಿಎಂ ಸಿದ್ದರಾಮಯ್ಯ ಕರ್ನಾಟಕದ ಟ್ರಂಪ್ ಇದ್ದ ಹಾಗೆ. ನನ್ನನ್ನು ಬಿಟ್ಟು ಬೇರೆ ಯಾರೂ ಇರಬಾರದು ಅನ್ನುವ ಮನಸ್ಥಿತಿ ಸಿದ್ದರಾಮಯ್ಯನವರದ್ದು' ಎಂದು ಎಚ್ ವಿಶ್ವನಾಥ್ ಕುಟುಕಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 12): 'ಮಾಜಿ ಸಿಎಂ ಸಿದ್ದರಾಮಯ್ಯ ಕರ್ನಾಟಕದ ಟ್ರಂಪ್ ಇದ್ದ ಹಾಗೆ. ನನ್ನನ್ನು ಬಿಟ್ಟು ಬೇರೆ ಯಾರೂ ಇರಬಾರದು ಅನ್ನುವ ಮನಸ್ಥಿತಿ ಸಿದ್ದರಾಮಯ್ಯನವರದ್ದು' ಎಂದು ಎಚ್ ವಿಶ್ವನಾಥ್ ಕುಟುಕಿದ್ದಾರೆ. 

ಅಭಿವೃದ್ಧಿ ಕಾರ್ಯಗಳಿಗೆ ಬೊಕ್ಕಸದಲ್ಲಿ ಹಣವಿಲ್ಲ, ಸಿದ್ದು ಕ್ಷೇತ್ರಕ್ಕೆ ಮಾತ್ರ ಬಂಪರ್ ಕೊಟ್ಟ ಸಿಎಂ!

ಸಿದ್ದರಾಮಯ್ಯ ಇಲ್ಲದೇ ಕುರುಬ ಹೋರಾಟ ಯಶಸ್ವಿಯಾಗಿದೆ. ಕಾಂಗ್ರೆಸ್‌ನಲ್ಲಿ ಡಿಕೆಶಿ ನಾಯಕತ್ವ ಪ್ರಬಲವಾಗುತ್ತದೆ. ಸ್ವಾರ್ಥಕ್ಕಾಗಿ ಹಿಂದ ಹಿಂದ ಅಂತ ಚಡಪಡಿಸುತ್ತಾರೆ. ಕಾಂಗ್ರೆಸ್‌ನ ಸಂಸ್ಕಾರ, ಸಂಸ್ಕೃತಿ ಇಲ್ಲದೇ ಇರುವ ಮನುಷ್ಯ. ನಾವೆಲ್ಲಾ ಕಾಂಗ್ರೆಸ್‌ಗೆ ಅಚಾನಕ್ಕಾಗಿ ಕರೆದುಕೊಂಡು ಬಂದೆವು. ಅವರ ಅದೃಷ್ಟ, ಸಿಎಂ ಆದರು' ಎಂದು ಟೀಕಿಸಿದ್ದಾರೆ.

Related Video