ಚುನಾವಣೆಗೂ ಮುನ್ನ ನಾಯಕತ್ವಕ್ಕಾಗಿ ಡಿಕೆಶಿ -ಸಿದ್ದು ದಂಗಲ್ , ನಾಯಕರಿಂದ ಮಹತ್ವದ ಸಂದೇಶ

ನಾಯಕತ್ವಕ್ಕಾಗಿ ಡಿಕೆಶಿ ಹಾಗೂ ಸಿದ್ದರಾಮಯ್ಯ ನಡುವೆ ಬಿಗ್ ಫೈಟ್ ಶುರುವಾಗಿದೆ. ಇಬ್ಬರ ಕಿತ್ತಾಟ ಮೂರನೆಯವರಿಗೆ ಲಾಭವಾಗುವ ಆತಂಕ ಇದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಸೆ. 25): ನಾಯಕತ್ವಕ್ಕಾಗಿ ಡಿಕೆಶಿ ಹಾಗೂ ಸಿದ್ದರಾಮಯ್ಯ ನಡುವೆ ಬಿಗ್ ಫೈಟ್ ಶುರುವಾಗಿದೆ. ಇಬ್ಬರ ಕಿತ್ತಾಟ ಮೂರನೆಯವರಿಗೆ ಲಾಭವಾಗುವ ಆತಂಕ ಇದೆ. ಕಾಂಗ್ರೆಸ್‌ಗೆ ಡಿಕೆಶಿ, ಸಿದ್ದರಾಮಯ್ಯ ಒಟ್ಟಿಗೆ ಹೋಗುವ ಅಗತ್ಯ ಇದೆ. ಇಬ್ಬರ ಕಿತ್ತಾಟದಿಂದ ಸಿಎಂ ಸ್ಥಾನ ಕೈ ತಪ್ಪಬಾರದು. ಡಿಕೆಶಿ ಹೊಂದಣಿಕೆ ಸೂತ್ರಕ್ಕೆ ಮುಂದಾದರೆ ಅಧಿಕಾರ ಸಿಗುವುದು ಪಕ್ಕಾ ಎಂದು ಹಿರಿಯ ನಾಯಕರು ಡಿಕೆಶಿಗೆ ಸಲಹೆ ನೀಡಿದ್ದಾರೆ. 

ಹಲೋ ಮಿನಿಸ್ಟರ್: ಸಾರ್ವಜನಿಕರ ದೂರುಗಳಿಗೆ ಆರಗ ಜ್ಞಾನೇಂದ್ರ ನೇರ ಉತ್ತರ

Related Video