Asianet Suvarna News Asianet Suvarna News

ಅಕ್ರಮ ಗಣಿಗಾರಿಕೆ ವಿರುದ್ಧ ಸಮರ; ಸಿಎಂ, ಗಣಿ ಸಚಿವರ ಭೇಟಿಗೆ ಸುಮಲತಾ ನಿರ್ಧಾರ

ಎಚ್‌ಡಿಕೆ ಸೈಲೆಂಟ್ ಆಗಿದ್ರೂ ಸುಮಲತಾ ಮಾತ್ರ ರೆಬೆಲ್ ಆಗಿದ್ದಾರೆ. 'ನಾನು ಏನು ಮಾಡಬೇಕೆಂದು ನನಗೆ ಚೆನ್ನಾಗಿ ಗೊತ್ತು ಎಂದು ಸಂಸದೆ ಸುಮಲತಾ ಹೇಳಿದ್ದಾರೆ. 

First Published Jul 10, 2021, 3:31 PM IST | Last Updated Jul 10, 2021, 3:56 PM IST

ಬೆಂಗಳೂರು (ಜು. 10): ಎಚ್‌ಡಿಕೆ ಸೈಲೆಂಟ್ ಆಗಿದ್ರೂ ಸುಮಲತಾ ಮಾತ್ರ ರೆಬೆಲ್ ಆಗಿದ್ದಾರೆ. 'ನಾನು ಏನು ಮಾಡಬೇಕೆಂದು ನನಗೆ ಚೆನ್ನಾಗಿ ಗೊತ್ತು. ಕುಮಾರಸ್ವಾಮಿ ಡಿಕ್ಟೇಟರ್ ರೀತಿ ವರ್ತಿಸುತ್ತಾರೆ. ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಮುಂದುವರೆಸುತ್ತೇನೆ' ಎಂದು ಸುಮಲತಾ ಹೇಳಿದ್ದಾರೆ. ಸಿಎಂ ಹಾಗೂ ಗಣಿಸಚಿವರನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ. 

'ಸತ್ಯದ ಪರ ನಿಂತಾಗ ಶತ್ರುಗಳು ಹುಟ್ಟಿಕೊಳ್ತಾರೆ'; ಸಂಸದ ಪ್ರತಾಪ್ ಸಿಂಹಗೆ ಸುಮಲತಾ ಟಾಂಗ್