
'ಸತ್ಯದ ಪರ ನಿಂತಾಗ ಶತ್ರುಗಳು ಹುಟ್ಟಿಕೊಳ್ತಾರೆ': ಸಂಸದ ಪ್ರತಾಪ್ ಸಿಂಹಗೆ ಸುಮಲತಾ ಟಾಂಗ್
* ಕೆಲವರು ಮಹಿಳೆಯರು ಅಧಿಕಾರದಲ್ಲಿ ಇರೋದನ್ನ ಸಹಿಸಿಕೊಳ್ಳಲಾರರು
* ಪಾಪ ಸಂಸದರನ್ನ ವರ್ಗಾವಣೆ ಮಾಡೋದಕ್ಕೆ ಬರೋದಿಲ್ಲ
* ನಿಷ್ಠಾವಂತರು ಅಧಿಕಾರಿಗಳನ್ನ ವರ್ಗಾವಣೆ ಮಾಡ್ತಾರೆ
ಬೆಂಗಳೂರು(ಜು.10): ಸತ್ಯದ ಪರ ನಿಂತಾಗ ಬಹಳಷ್ಟು ಶತ್ರುಗಳು ಹುಟ್ಟಿಕೊಳ್ಳುತ್ತಾರೆ. ಕೆಲವರು ಮಹಿಳೆಯರು ಅಧಿಕಾರದಲ್ಲಿ ಇರೋದನ್ನ ಸಹಿಸಿಕೊಳ್ಳಲಾರರು. ಭಷ್ಟರು, ನಿಷ್ಠಾವಂತರು ಅಧಿಕಾರಿಗಳನ್ನ ವರ್ಗಾವಣೆ ಮಾಡುತ್ತಾರೆ. ಒತ್ತಡ ಕಿರುಕುಳ ಕೊಡಬಲ್ಲರು, ಪಾಪ ಸಂಸದರನ್ನ ವರ್ಗಾವಣೆ ಮಾಡೋದಕ್ಕೆ ಬರೋದಿಲ್ಲ ಅಂತ ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾತ್ ಸಿಂಹಗೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಕುಟುಕಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಎಚ್‌ಡಿಕೆ ಮನನೋಯಿಸುವ ಹೇಳಿಕೆ ಕೊಟ್ಟಿಲ್ಲ, ಕ್ಷಮೆ ಕೇಳಲ್ಲ : ರಾಕ್‌ಲೈನ್