
ಕೋವಿಡ್ ನಿರ್ವಹಣೆಯಲ್ಲಿ ನಿರ್ಲಕ್ಷ್ಯತೋರಿದ ವಿಜಯಪುರ DHO ಗೆ ಕಡ್ಡಾಯ ರಜೆ
2 ನೇ ಅಲೆ ಗಂಭೀರತೆ ಬಗ್ಗೆ ಸರ್ಕಾರ ನಡೆಸಿದ ಸಭೆಗೆ ವಿಜಯಪುರ DHO ರಾಜಕುಮಾರ ಯರಗಲ್ ಗೈರಾಗಿದ್ದು, ನಿರ್ಲಕ್ಷ್ಯ ತೋರಿದ್ದಾರೆ. 4 ಬಾರಿ ಶೋಕಾಸ್ ನೊಟೀಸ್ ನೀಡಿ ಎಚ್ಚರಿಸಿದರೂ ಉದ್ಧಟತನ ತೋರಿಸಿದ್ದಾರೆ.
ಬೆಂಗಳೂರು (ಮೇ. 01): 2 ನೇ ಅಲೆ ಗಂಭೀರತೆ ಬಗ್ಗೆ ಸರ್ಕಾರ ನಡೆಸಿದ ಸಭೆಗೆ ವಿಜಯಪುರ DHO ರಾಜಕುಮಾರ ಯರಗಲ್ ಗೈರಾಗಿದ್ದು, ನಿರ್ಲಕ್ಷ್ಯ ತೋರಿದ್ದಾರೆ. 4 ಬಾರಿ ಶೋಕಾಸ್ ನೊಟೀಸ್ ನೀಡಿ ಎಚ್ಚರಿಸಿದರೂ ಉದ್ಧಟತನ ತೋರಿಸಿದ್ದಾರೆ. ಬೆಡ್, ಆಕ್ಸಿಜನ್ ಬಗ್ಗೆ ಸಿಎಂ ನಡೆಸಿದ ಸಭೆಗೂ ಬರಲಿಲ್ಲ, ವಿಡಿಯೋ ಕಾನ್ಫರೆನ್ಸ್‌ಗೂ ಹಾಜರಾಗಿಲ್ಲ. ರಾಜಕುಮಾರ್ ಯರಗಲ್ ಉದ್ಧಟತನಕ್ಕೆ ಸರ್ಕಾರ ಬ್ರೇಕ್ ಹಾಕಿದೆ. ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona