Asianet Suvarna News Asianet Suvarna News
breaking news image

ಶುಕ್ರವಾರ ರೈತರಿಂದ ಹೆದ್ದಾರಿ ತಡೆ: ಜನರೇ ಈ ರಸ್ತೆಗೆ ಕಡೆ ಹೋಗ್ಬೇಡಿ..!

ನಾಳೆ ಅಂದ್ರೆ ಶುಕ್ರವಾರ ಬೆಂಗಳೂರಿಗೆ ಕೆಲಸದ ನಿಮಿತ್ತ ಹೊರಟಿದ್ದರೇ ಕ್ಯಾನ್ಸಲ್ ಮಾಡಿಕೊಳ್ಳಿ. ಇಲ್ಲವಾದಲ್ಲಿ ನೀವು ಹೋದ್ರೂ ನಿಮ್ಮ ಕೆಲಸ ಆಗೋದಿಲ್ಲ. ನೀವು ಹೋದ್ರೆ ಎಲ್ಲವೂ ವ್ಯರ್ಥ

ಬೆಂಗಳೂರು, (ಸೆ.24): ನಾಳೆ ಅಂದ್ರೆ ಶುಕ್ರವಾರ ಬೆಂಗಳೂರಿಗೆ ಕೆಲಸದ ನಿಮಿತ್ತ ಹೊರಟಿದ್ದರೇ ಕ್ಯಾನ್ಸಲ್ ಮಾಡಿಕೊಳ್ಳಿ. ಇಲ್ಲವಾದಲ್ಲಿ ನೀವು ಹೋದ್ರೂ ನಿಮ್ಮ ಕೆಲಸ ಆಗೋದಿಲ್ಲ. ನೀವು ಹೋದ್ರೆ ಎಲ್ಲವೂ ವ್ಯರ್ಥ.

ಶುಕ್ರವಾರ ಕರ್ನಾಟಕ ಬಂದ್‌ ಇಲ್ಲ; ಬೇರೆ ರೀತಿಯಲ್ಲಿ ಪ್ರತಿಭಟನೆಗೆ ಮುಂದಾದ ರೈತ ಸಂಘಟನೆಗಳು

ಯಾಕೆಂದ್ರೆ ಶುಕ್ರವಾರ ರೈತಪರ ಸಂಘಟನೆಗಳಿಂದ ರಾಜಧಾನಿಯ ನಾಲ್ಕೂ ಧಿಕ್ಕುಗಳಲ್ಲಿಯೂ ಪ್ರತಿಭಟನೆ ನಡೆಯಲಿದೆ. ಅಲ್ಲದೇ ಪ್ರಮುಖ ಹೆದ್ದಾರಿಗಳನ್ನ ಬಂದ್ ಮಾಡಲಾಗುತ್ತದೆ.  

Video Top Stories