Asianet Suvarna News Asianet Suvarna News

ಜೆಡಿಎಸ್ ಶಾಸಕಗೆ ಶುರುವಾಯ್ತು ಸಂಕಷ್ಟ : ಸೂಪರ್ ಎಕ್ಸ್‌ಕ್ಲೂಸಿವ್

Oct 18, 2021, 11:50 AM IST

ಬೆಂಗಳೂರು (ಅ.18): ಇದು ಏಷ್ಯಾನೆಟ್ ಸುವರ್ಣನ್ಯೂಸ್‌ನ ಸೂಪರ್ ಎಕ್ಸ್‌ಕ್ಲೂಸಿವ್ ಸುದ್ದಿ. ತುಮಕೂರು ಶಾಸಕರೊಬ್ಬರಿಗೆ ಸಂಬಂಧಪಟ್ಟ ಸುದ್ದಿಯಿದು. ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್‌ ವಿಚಾರವಿದು.

Mandya : JDS ಶಾಸಕರು, ಮುಖಂಡರ ಪಕ್ಷ ತೊರೆಯುವ ಸುಳಿವು ನೀಡಿ ಎಚ್ಚರಿಸಿದ ಮುಖಂಡ

ನಕಲಿ ವಿಮಾನ ಬಾಂಡ್ ಹಂಚಿಕೆ ಮಾಡಿದ್ದಾರೆ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಸಮನ್ಸ್ ಜಾರಿ ಮಾಡಲಾಗಿದೆ. ನಕಲಿ ವಿಮಾ ಬಾಂಡ್ ಹಂಚಿಕೆ ಸಂಬಂಧ ಸಿಐಡಿ ಟೀಮ್ ತನಿಖೆ ನಡೆಸಿ 4 ಸಾವಿರ ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ.