ಕರ್ನಾಟಕ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಆಕಸ್ಮಿಕ ಸಾವಲ್ಲ, ಕೊಲೆ.?

ಕರ್ನಾಟಕ ಐಎಎಸ್ ಅಧಿಕಾರಿ ಅನುರಾಗ್ ನಿಗೂಢ ಸಾವು ಕೇಸ್‌ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮೇ 17, 2016 ರಂದು ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ನಿಗೂಢವಾಗಿ ಸಾವನ್ನಪ್ಪಿದ್ದರು. 

Share this Video
  • FB
  • Linkdin
  • Whatsapp

ಬೆಂಗಳೂರು (ಸೆ. 02): ಕರ್ನಾಟಕ ಐಎಎಸ್ ಅಧಿಕಾರಿ ಅನುರಾಗ್ ನಿಗೂಢ ಸಾವು ಕೇಸ್‌ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮೇ 17, 2016 ರಂದು ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ನಿಗೂಢವಾಗಿ ಸಾವನ್ನಪ್ಪಿದ್ದರು.

ಸುಪಾರಿ ಕೇಸ್: ಉಮಾಪತಿಗೆ ಕರೆ ಮಾಡಿ ಸತ್ಯ ಬಾಯ್ಬಿಟ್ಟಿದ್ದ ಬಾಂಬೆ ರವಿ!

ಲಖನೌ ಹಜರತ್ ಗಂಜ್ ಮೀರಾಬಾಯ್ ಗೆಸ್ಟ್ ಹೌಸ್ ಬಳಿ ಅನುರಾಗ್ ತಿವಾರಿ ಶವ ಪತ್ತೆಯಾಗಿತ್ತು. ಇವರ ಸಾವಿನ ಬಗ್ಗೆ ಅನೇಕ ಅನುಮಾನಗಳಿದ್ದವು. ಉತ್ತರ ಪ್ರದೇಶ ಸರ್ಕಾರ ಎಸ್‌ಐಟಿ ರಚಿಸಿ ತನಿಖೆಗೆ ಆದೇಶಿಸಿತ್ತು. ಇದೊಂದು ಆಕಸ್ಮಿಕ ಸಾವು, ಕೊಲೆಯಲ್ಲ ಎಂದು ಸಿಬಿಐ ಟೀಂ ವರದಿ ನೀಡಿತ್ತು. ಆದರೆ ಈ ನಿಗೂಢ ಸಾವಿನ ಕೇಸ್‌ಗೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. 

Related Video