Asianet Suvarna News Asianet Suvarna News

ವಿಜಯಪುರದಲ್ಲಿ ಭೂಕಂಪನ ಅನುಭವ; 3.9 ರಷ್ಟು ತೀವ್ರತೆ

Sep 5, 2021, 10:09 AM IST

ವಿಜಯಪುರ (ಸೆ. 05): ಜಿಲ್ಲೆಯಾದ್ಯಂತ ಭೂ ಕಂಪನದ ಅನುಭವವಾಗಿದೆ. ತಡರಾತ್ರಿ 2 ಬಾರಿ ಭೂಕಂಪನದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 3.9 ರಷ್ಟು ಭೂಕಂಪನದ ತೀವ್ರತೆ ದಾಖಲಾಗಿದೆ. ಇದು ಜನರನ್ನು ಆತಂಕ ಮೂಡಿಸಿದೆ.