ಕೊರೊನಾಗೆ ರೆಮ್ಡಿಸಿವಿರ್ ಪರಿಣಾಮಕಾರಿನಾ? ವೈದ್ಯರು ಹೇಳೋದಿದು

ಕೊರೊನಾ ಸೋಂಕಿತರಿಗೆ ರೆಮ್ಡಿಸಿವೀರ್ ಕೊಟ್ಟರೆ, ಬಹುಬೇಗ ಗುಣಮುಖರಾಗಬಹುದು ಆದರೆ ಸದ್ಯ ರೆಮ್ಡಿಸಿವೀರ್ ಕೊರತೆಯಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಸಿಗುತ್ತಿದೆ ಎಂಬ ಆರೋಪವೂ ಕೇಳಿ ಬರುತ್ತಿದೆ.  

Share this Video
  • FB
  • Linkdin
  • Whatsapp

ಬೆಂಗಳೂರು (ಏ. 30): ಕೊರೊನಾ ಸೋಂಕಿತರಿಗೆ ರೆಮ್ಡಿಸಿವೀರ್ ಕೊಟ್ಟರೆ, ಬಹುಬೇಗ ಗುಣಮುಖರಾಗಬಹುದು ಆದರೆ ಸದ್ಯ ರೆಮ್ಡಿಸಿವೀರ್ ಕೊರತೆಯಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಸಿಗುತ್ತಿದೆ ಎಂಬ ಆರೋಪವೂ ಕೇಳಿ ಬರುತ್ತಿದೆ. 

ಕೊರೊನಾ ವಿರುದ್ಧದ ಹೋರಾಟಕ್ಕೆ ಕಾಂಗ್ರೆಸ್ ಸಾಥ್, ಆಂಬುಲೆನ್ಸ್, ಚಿಕಿತ್ಸೆ, ಔಷಧ ಒದಗಿಸಲು ಕಾಲ್ ಸೆಂಟರ್

ಹಾಗಾದರೆ ರೆಮ್ಡಿಸಿವೀರ್ ಅಷ್ಟೊಂದು ಪರಿಣಾಮಕಾರಿಯಾ ಎಂದು ವೈದ್ಯರನ್ನು ಪ್ರಶ್ನಿಸಿದಾಗ ಅವರು ಹೇಳುವುದು ಹೀಗೆ. ರೆಮ್ಡಿಸಿವೀರ್‌ ಒಂದೇ ಕೊರೊನಾಗೆ ಮದ್ದಲ್ಲ. ರೆಮ್ಡಿಸಿವೀರ್ ಬದಲು ಬೇರೆ ಔಷಧಗಳನ್ನು ಕೊಡಬಹುದು. ಕೊರೊನಾ ಪಾಸಿಟಿವ್ ಬಂದವರಿಗೆಲ್ಲಾ ರೆಮ್ಡಿಸಿವಿರ್ ಬೇಕಾಗಿಲ್ಲ ಎಂದಿದ್ದಾರೆ. ಆದರೂ ಕೂಡಾ ರೆಮ್ಡಿಸಿವಿರ್‌ಗೆ ಯಾಕಿಷ್ಟು ಬೇಡಿಕೆ..? ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಯಾಕಾಗಿ ಮಾರಾಟ ಮಾಡಲಾಗುತ್ತಿದೆ.? ಇಲ್ಲಿದೆ ವರದಿ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Related Video