ಬೆಂಗ್ಳೂರು ಗಲಭೆ ತನಿಖೆಯ ದಾರಿ ತಪ್ಪಿಸಲು ಪೋಷಕರ ಪ್ಲಾನ್.!

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಅಡ್ಡಿಪಡಿಸಲು ಗಲಭೆಕೋರರ ಸಂಬಂಧಿಕರು ಪ್ಲಾನ್ ಮಾಡಿದ್ದಾರೆ. ಪೋಷಕರು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಮಕ್ಕಳು ಕಾಣಿಸುತ್ತಿಲ್ಲ ಎಂದು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ. 
 

Share this Video
  • FB
  • Linkdin
  • Whatsapp

ಬೆಂಗಳೂರು (ಆ. 23): ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಅಡ್ಡಿಪಡಿಸಲು ಗಲಭೆಕೋರರ ಸಂಬಂಧಿಕರು ಪ್ಲಾನ್ ಮಾಡಿದ್ದಾರೆ. ಪೋಷಕರು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಮಕ್ಕಳು ಕಾಣಿಸುತ್ತಿಲ್ಲ ಎಂದು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತನಿಖೆ ವಿಚಾರಣೆಯನ್ನು ನಿಧಾನವಾಗಿಸಲು, ತನಿಖೆಯ ಹಾದಿ ತಪ್ಪಿಸಲು ಪೋಷಕರು ಮಾಡಿರುವ ಪ್ಲಾನ್ ಇದು. ಇದೀಗ ಪೊಲೀಸರಿಗೆ ಹೊಸ ತಲೆ ನೋವು ಶುರುವಾಗಿದೆ. ಒಂದು ಕಡೆ ವಿಚಾರಣೆ ನಡೆಸಬೇಕು, ಇನ್ನೊಂದು ಕಡೆ ಕೋರ್ಟ್‌ಗೆ ಅಲೆದಾಡಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಕರ್ತವ್ಯ ಮರೆತ ಪೊಲೀಸರ ಅಮಾನತು ಬೆನ್ನಲ್ಲೇ ಡಿಜಿ ಹಳ್ಳಿ ಠಾಣಾ ಪೊಲೀಸರಿಗೆ ಡಿಸಿಪಿ ವಾರ್ನ್!

Related Video