ಧರ್ಮಸ್ಥಳ ಪ್ರಕರಣ: ಮಗಳ ಹೆಸರಿನಲ್ಲಿ ಸುಳ್ಳು ಕಥೆ? ಸುಜಾತಾ ಭಟ್ ಮೇಲೆ ಸಂಶಯ

ಧರ್ಮಸ್ಥಳ ಕ್ಷೇತ್ರದ ವಿರುದ್ಧ ಸುಜಾತಾ ಭಟ್ ನೀಡಿದ ದೂರು ಹಲವು ಸಂಶಯಗಳಿಗೆ ಕಾರಣವಾಗಿದೆ. ಮಗಳು ಅನನ್ಯಾ ಭಟ್ ಇದ್ದದ್ದೇ ಸುಳ್ಳು

Share this Video
  • FB
  • Linkdin
  • Whatsapp

ಧರ್ಮಸ್ಥಳ ಕ್ಷೇತ್ರದ ವಿರುದ್ಧ ಸುಜಾತಾ ಭಟ್ ನೀಡಿದ ದೂರು ಹಲವು ಸಂಶಯಗಳಿಗೆ ಕಾರಣವಾಗಿದೆ. ಮಗಳು ಅನನ್ಯಾ ಭಟ್ ಇದ್ದದ್ದೇ ಸುಳ್ಳು, ಫೋಟೋ ಹಾಗೂ ಶಿಕ್ಷಣ ದಾಖಲೆ ಇಲ್ಲ. ಮಣಿಪಾಲ ಮೆಡಿಕಲ್ ಕಾಲೇಜು ಮತ್ತು ಸಿಬಿಐ ಸೇವೆಯ ಮಾಹಿತಿಯೂ ನಕಲಿ ಎಂದು ತನಿಖೆ ಬಹಿರಂಗಪಡಿಸಿದೆ. ವಿಳಾಸ, ಗಂಡನ ಹೆಸರು, ಬ್ಯಾಂಕ್ ದಾಖಲೆಗಳಲ್ಲಿ ಬಿಕ್ಕಟ್ಟು ಕಂಡುಬಂದಿದೆ. ಕುಟುಂಬಸ್ಥರು ಹಾಗೂ ಪೊಲೀಸರು ಇದನ್ನು ಷಡ್ಯಂತ್ರವೆಂದು ಶಂಕಿಸಿದ್ದಾರೆ. ಸುಜಾತಾಗೆ ನಕ್ಸಲ್ ಸಂಪರ್ಕ ಮತ್ತು ಗ್ಯಾಂಗ್ ಬೆಂಬಲವಿದ್ದರೆಂಬ ಆರೋಪವೂ ಕೇಳಿಬಂದಿದೆ.

Related Video