Asianet Suvarna News Asianet Suvarna News

ಜನಜೀವನದ ಮೇಲೆ ಮಾರಕ ಪರಿಣಾಮ ಬೀರಿದ ಡೆಡ್ಲಿ ಪ್ರವಾಹ : ಮೈ ಜಲ್ ಎನ್ನಿಸೋ ದೃಶ್ಯಗಳು

Jul 25, 2021, 9:57 AM IST

ಬೆಂಗಳೂರು (ಜು.25) :ಸಂಪೂರ್ಣ ದೇಶವೇ ರಣಬೀಕರ ಪ್ರವಾಹಕ್ಕೆ ಸಿಕ್ಕು ತತ್ತರಿಸುತ್ತಿದೆ.  ಹಲವು ಪ್ರದೇಶಗಳು ನೀರಿನಲ್ಲಿ ಮುಳುಗಿವೆ. ಮನೆಗಳು ಕುಸಿದು ಬಿದ್ದು ನೆಲೆಯಿಲ್ಲದೇ ಜನರು ಸುರಿವ ಮಳೆ ಕೊರೆವ ಚಳಿಯಲ್ಲೇ ಥರಗುಟ್ಟುತ್ತಿದ್ದಾರೆ.

ಬೆಳಗಾವಿಯಲ್ಲಿ ಭಾರೀ ಮಳೆ: 51 ಗ್ರಾಮ ಜಲಾವೃತ..! 

ಇನ್ನೊಂದು ಕಡೆ ಜೀವ ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿರೋ ದೃಶ್ಯಗಳು ಕಂಡು ಬಂದಿದೆ. ಇದೆಲ್ಲಾ ಪ್ರವಾಹ ಸೃಷ್ಟಿ ಮಾಡಿರೋ ಅವಾಂತರಗಳು