Asianet Suvarna News Asianet Suvarna News

ಹಸಿರು ಪಟಾಕಿ ರೂಲ್ಸ್‌ಗಿಲ್ಲ ಕಿಮ್ಮತ್ತು, ಸಾಮಾನ್ಯ ಪಟಾಕಿಗಳ ಖರೀದಿಗೆ ಮುಗಿಬಿದ್ದ ಗ್ರಾಹಕರು

ಹಬ್ಬದ ಪ್ರಯುಕ್ತ ಬೆಂಗೂರಿನಲ್ಲಿ ಜನ ಪಟಾಕಿ ಖರೀದಿಗೆ ಮುಗಿ ಬಿದ್ದಿದ್ದಾರೆ. ಸರ್ಕಾರ ಹಸಿರು ಪಟಾಕಿ ಮಾರಾಟಕ್ಕೆ ಅಸ್ತು ಎಂದಿದೆ. ಆದರೆ ಹಸಿರು ಪಟಾಕಿ ಬದಲು ಬೇರೆ ಪಟಾಕಿಗಳ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ.
 

ಬೆಂಗಳೂರು (ನ. 14): ಹಬ್ಬದ ಪ್ರಯುಕ್ತ ಬೆಂಗೂರಿನಲ್ಲಿ ಜನ ಪಟಾಕಿ ಖರೀದಿಗೆ ಮುಗಿ ಬಿದ್ದಿದ್ದಾರೆ. ಸರ್ಕಾರ ಹಸಿರು ಪಟಾಕಿ ಮಾರಾಟಕ್ಕೆ ಅಸ್ತು ಎಂದಿದೆ. ಆದರೆ ಹಸಿರು ಪಟಾಕಿ ಬದಲು ಬೇರೆ ಪಟಾಕಿಗಳ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ.

ಸೋಲೊಪ್ಪಿಕೊಳ್ಳಲು ಟ್ರಂಪ್ ರೆಡಿಯಿಲ್ಲ, ವಾರದ ಬಳಿಕ ಬೈಡೆನ್‌ಗೆ ಚೀನಾ ಶುಭಾಶಯ

ತಮಿಳುನಾಡಿನ ಶಿವಕಾಶಿಯ ಪಟಾಕಿ ಬಹಳ ಫೇಮಸ್. ಜನ ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಆ ಪಟಾಕಿಗಳನ್ನು ಖರೀದಿಸುತ್ತಿದ್ದಾರೆ. ಎಗ್ಗಿಲ್ಲದೇ ನಡೆಯುತ್ತಿದೆ ಸಾಮಾನ್ಯ ಪಟಾಕಿಗಳ ಮಾರಾಟ.