Asianet Suvarna News Asianet Suvarna News

ಸಿಎಂ ವಾರ್ನಿಂಗ್‌ಗೆ ಡೋಂಟ್‌ ಕೇರ್, ಸರ್ಕಾರಕ್ಕೆ ಸವಾಲ್ ಹಾಕಿದ ವಾಟಾಳ್ ನಾಗರಾಜ್

ಮರಾಠ ನಿಗಮ ರಚನೆ ವಿರುದ್ಧ ಕನ್ನಡ ಪರ ಸಂಘಟನೆಗಳು ಹಾಗೂ ಸರ್ಕಾರದ ನಡುವಿನ ಸಮರ ಮುಂದುವರೆದಿದೆ. ಡಿ. 5 ಕ್ಕೆ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. 

ಬೆಂಗಳೂರು (ನ. 26): ಮರಾಠ ನಿಗಮ ರಚನೆ ವಿರುದ್ಧ ಕನ್ನಡ ಪರ ಸಂಘಟನೆಗಳು ಹಾಗೂ ಸರ್ಕಾರದ ನಡುವಿನ ಸಮರ ಮುಂದುವರೆದಿದೆ. ಡಿ. 5 ಕ್ಕೆ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. 

ಕುತೂಹಲ ಮೂಡಿಸಿದೆ ಸಚಿವರ ನಡೆ; ಶೀಘ್ರವೇ ಬಿಎಸ್‌ವೈ ಸಂಪುಟಕ್ಕೆ ಮೇಜರ್ ಸರ್ಜರಿ?

ಬಂದ್‌ಗೆ ಅವಕಾಶ ಕೊಡುವುದಿಲ್ಲ. ಬಲವಂತವಾಗಿ ಆಚರಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ವಾರ್ನಿಂಗ್ ನೀಡದರೂ, ವಾಟಾಳ್ ನಾಗರಾಜ್ ಡೋಂಟ್ ಕೇರ್ ಹೇಳಿದ್ದಾರೆ. ಬಂದ್ ಮಾಡಿಯೇ ಸಿದ್ಧ ಎಂದಿದ್ದಾರೆ. ಇದರ ಪರಿಣಾಮ ಏನಾಗಬಹುದು? 
 

Video Top Stories