Asianet Suvarna News Asianet Suvarna News

ಅಪ್ಪನ ಬಗ್ಗೆ ಚೇತನಾ ಬೆಳಗೆರೆ ಮಾತು

ಅಭಿಮಾನಿಗಳ ಕೈಯಲ್ಲಿಟ್ಟು ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಪುತ್ರಿ ಭಾವನಾ ಬೆಳಗೆರೆ ಅಪ್ಪನನ್ನು ನೆನೆದು ಭಾವುಕರಾಗಿದ್ದಾರೆ. 

ಬೆಂಗಳೂರು (ನ. 13): ರವಿ ಬೆಳಗೆರೆ ಸಾವಿಗೆ ಇಡೀ ಕರ್ನಾಟಕವೇ ಕಂಬನಿ ಇಟ್ಟಿದೆ. ಅಗಾಧ ಬರವಣಿಗೆ, ಪುಸ್ತಕ ಭಂಡಾರವನ್ನು ಅಭಿಮಾನಿಗಳ ಕೈಯಲ್ಲಿಟ್ಟು ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಪುತ್ರಿ ಭಾವನಾ ಬೆಳಗೆರೆ ಅಪ್ಪನನ್ನು ನೆನೆದು ಭಾವುಕರಾಗಿದ್ದಾರೆ. 

ವಿವಾದಗಳನ್ನು ಮೀರಿ ಬೆಳೆದ ವ್ಯಕ್ತಿತ್ವ ರವಿ ಬೆಳಗೆರೆಯವರದ್ದು: ಟಿಎನ್‌ಎಸ್

ರಾತ್ರಿ 12 ಗಂಟೆ ಸುಮಾರಿಗೆ ತಮ್ಮ ಕರೆ ಮಾಡಿ ಅಪ್ಪ ಉಸಿರಾಡ್ತಾ ಇಲ್ಲ. ಆಸ್ಪತ್ರೆಗೆ ಹೋಗ್ತಾ ಇದೀವಿ ಅಂತ ಕಾಲ್ ಮಾಡ್ದ. ಕೂಡಲೇ ನಾವೆಲ್ಲಾ ಹೊರಟು ಹೋದ್ವಿ. ಅಷ್ಟೊತ್ತಿಗಾಗಲೇ ಹೃದಯ ಬಡಿತ ನಿಂತು ಹೋಗಿತ್ತು' ಎಂದು ಕಣ್ಣೀರು ಹಾಕಿದರು.