ಸಂಧಾನ ಸಕ್ಸಸ್; ನಾನು, ಉಮಾಪತಿ ಸಾಯೋವರೆಗೆ ಫ್ರೆಂಡ್ಸ್ ಎಂದ ದರ್ಶನ್

ಸಾರ್ವಜನಿಕ ವಲಯದಲ್ಲಿ ಭಾರೀ ಸದ್ದು ಮಾಡಿದ್ದ 25 ಕೋಟಿ ರೂ ವಂಚನೆ ಯತ್ನ ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜು. 14): ಸಾರ್ವಜನಿಕ ವಲಯದಲ್ಲಿ ಭಾರೀ ಸದ್ದು ಮಾಡಿದ್ದ 25 ಕೋಟಿ ರೂ ವಂಚನೆ ಯತ್ನ ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದೆ. 

ನಾನು ನಿರ್ಮಾಪಕರನ್ನು ಬಿಟ್ಟು ಕೊಡುವುದಿಲ್ಲ, ಇದೇನು ನಿಲ್ಲುವ ಕೇಸ್ ಅಲ್ಲ ಎಂದ ದರ್ಶನ್

'ವಂಚನೆ ಯತ್ನ ಪ್ರಕರಣದಲ್ಲಿ ಚಿತ್ರ ನಿರ್ಮಾಪಕ ಉಮಾಪತಿ ಪಾತ್ರ ಇರುವಂತಿಲ್ಲ. ನಾವು ಸಾಯುವರೆಗೂ ಸ್ನೇಹಿತರು ಎಂದು ದರ್ಶನ್ ಹೇಳಿದರೆ, ನನಗೆ ದರ್ಶನ್ ಮುಖ್ಯ, ಅವರು ಹೇಳಿದ್ಮೇಲೆ ಮುಗಿತು ಎಂದು ಉಮಾಪತಿ ಹೇಳಿದ್ದಾರೆ. 

Related Video