ನಾನು ನಿರ್ಮಾಪಕರನ್ನು ಬಿಟ್ಟು ಕೊಡುವುದಿಲ್ಲ, ಇದೇನು ನಿಲ್ಲುವ ಕೇಸ್ ಅಲ್ಲ; ದರ್ಶನ್
- ನಾನು ನಿರ್ಮಾಪಕರನ್ನು ಬಿಟ್ಟು ಕೊಡುವುದಿಲ್ಲ. ಇದೇನು ನಿಲ್ಲುವ ಕೇಸ್ ಅಲ್ಲ: ದರ್ಶನ್
- ಉಮಾಪತಿ ದೂರು ಆಧರಿಸಿ ಆರೋಪಿ ಅರುಣಾ ಕುಮಾರಿ 20 ದಿನದ ಹಿಂದೆ ವಿಚಾರಣೆ
- ಉಮಾಪತಿ ಪರ ದರ್ಶನ್ ಬ್ಯಾಟಿಂಗ್..?
ಬೆಂಗಳೂರು (ಜು. 13): ನಟ ದರ್ಶನ್ ಹೆಸರಲ್ಲಿ ನಕಲಿ ದಾಖಲಾತಿ ಸೃಷ್ಟಿಸಿ 25 ಕೋಟಿ ರೂ ವಂಚನೆ ಯತ್ನ ಪ್ರಕರಣದಲ್ಲಿ ಉಮಾಪತಿ ದೂರು ಆಧರಿಸಿ ಆರೋಪಿ ಅರುಣಾ ಕುಮಾರಿಯನ್ನು 20 ದಿನದ ಹಿಂದೆ ಪೊಲೀಸರು ಕರೆಸಿ ವಿಚಾರಣೆ ನಡೆಸಿದ್ದರು.
ಅರುಣಾ ಕುಮಾರಿ ಪತಿಯಿಂದ ಸ್ಪಷ್ಟನೆ: ದರ್ಶನ್ ಪ್ರೆಸ್‌ಮೀಟ್‌ನಲ್ಲಿ ಹೇಳಿದ್ದಿಷ್ಟು!
ಈ ಪ್ರಕರಣ, ವಿಚಾರಣೆ ಬಗ್ಗೆ ದರ್ಶನ್ ಪ್ರತಿಕ್ರಿಯಿಸಿದ್ದಾರೆ. 'ನಾನು ನಿರ್ಮಾಪಕರನ್ನು ಬಿಟ್ಟು ಕೊಡುವುದಿಲ್ಲ. ಇದೇನು ನಿಲ್ಲುವ ಕೇಸ್ ಅಲ್ಲ' ಎಂದಿದ್ದಾರೆ.