ಕೋಲಾರ ಆಸ್ಪತ್ರೆ, ವೈದ್ಯರ ಬಗ್ಗೆ ಇರ್ಫಾನ್ ಪಠಾಣ್ ಮೆಚ್ಚುಗೆ, ವಿಡಿಯೋ ವೈರಲ್

- ಕೋಲಾರದ ಲಕ್ಷ್ಮೀ ಆಸ್ಪತ್ರೆಯ ಬಗ್ಗೆ ಖ್ಯಾತ ಕ್ರಿಕೆಟಿಗ ಮೆಚ್ಚುಗೆ ಮಾತು - ಆಸ್ಪತ್ರೆಯ ವೈದ್ಯರಾದ ಡಾ. ಗುಣಶೇಖರ್,ಡಾ. ಜಗಮೋಹನ್ ಹಾಗೂ ಡಾ. ರಾಧಾ ಕಾರ್ಯಕ್ಕೆ ಮೆಚ್ಚುಗೆ- 'ಕುಟುಂಬಸ್ಥರಿಂದ ದೂರ ಉಳಿದು ಸೇವೆ ನೀಡುತ್ತಿರುವ ನಿಮಗೆ ಶುಭವಾಗಲಿ' ಎಂದಿದ್ದಾರೆ. 

Share this Video
  • FB
  • Linkdin
  • Whatsapp

ಕೋಲಾರ (ಜೂ. 20): ಕೋಲಾರದ ಲಕ್ಷ್ಮೀ ಆಸ್ಪತ್ರೆಯ ಬಗ್ಗೆ ಖ್ಯಾತ ಕ್ರಿಕೆಟಿಗ ಇರ್ಫಾನ್ ಪಠಾಣ್ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಆಸ್ಪತ್ರೆಯ ವೈದ್ಯರಾದ ಡಾ. ಗುಣಶೇಖರ್,ಡಾ. ಜಗಮೋಹನ್ ಹಾಗೂ ಡಾ. ರಾಧಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಕೊರೋನಾ ಸೋಂಕಿತ ನನ್ನ ಸ್ನೇಹಿತರಿಗೆ ಉತ್ತಮ ಚಿಕಿತ್ಸೆ ನೀಡಿದ್ದಾರೆ, ಜನರ ಪ್ರಾಣ ಉಳಿಸಿದ್ದಾರೆ. ಕುಟುಂಬಸ್ಥರಿಂದ ದೂರ ಉಳಿದು ಸೇವೆ ನೀಡುತ್ತಿರುವ ನಿಮಗೆ ಶುಭವಾಗಲಿ' ಎಂದು ಶುಭ ಹಾರೈಸಿದ್ದಾರೆ. 

ಸುಂದರಿಯ ನೋಡಿ ಕಮೆಂಟರಿ ಬಿಟ್ಟು ಹಾಡು ಹಾಡಿದ ಕಮೆಂಟೇಟರ್ ವಿಡಿಯೋ ವೈರಲ್!

Related Video