
ದಿಢೀರ್ ದೆಹಲಿಗೆ ಬಂದಿಳಿದ ಸಚಿವ ಯೋಗೇಶ್ವರ್..!
ಸಚಿವ ಸಿ.ಪಿ. ಯೋಗೇಶ್ವರ್ ದಿಢೀರ್ ದೆಹಲಿಗೆ ಬಂದಿಳಿದಿದ್ದಾರೆ. ತಡರಾತ್ರಿ 8.30ಕ್ಕೆ ದೆಹಲಿಗೆ ಹೊರಟಿರುವ ಸಚಿವರ ನಡೆ ಎಲ್ಲರ ಅಚ್ಚರಿಗೆ ಕಾರಣವಾಗಿದೆ
ಬೆಂಗಳೂರು(ಜೂ.26): ಬಿಜೆಪಿಯಲ್ಲಿ ನಾಯಕತ್ವದ ಬದಲಾವಣೆ ಗೊಂದಲ ಮುಗಿಯುತ್ತಲೇ ಇಲ್ಲ. ನಾಯಕತ್ವ ಬದಲಾವಣೆಗೆ ಸೆಕೆಂಡ್ ಇನ್ನಿಂಗ್ಸ್ ಶುರುವಾಗಿದೆ. ನಾಯಕತ್ವ ಬದಲಾವಣೆ ಕುರಿತ ಚರ್ಚೆ ಹೆಚ್ಚಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ತೇಜಸ್ವಿ ಸೂರ್ಯ ವಾಗ್ಮಿ ನಿಜ, ಆದ್ರೆ ಇಷ್ಟೊಂದು ಚಂದಕ್ಕೆ ಹಾಡ್ತಾರಾ ?
ಸಚಿವ ಸಿ.ಪಿ. ಯೋಗೇಶ್ವರ್ ದಿಢೀರ್ ದೆಹಲಿಗೆ ಬಂದಿಳಿದಿದ್ದಾರೆ. ತಡರಾತ್ರಿ 8.30ಕ್ಕೆ ದೆಹಲಿಗೆ ಹೊರಟಿರುವ ಸಚಿವರ ನಡೆ ಎಲ್ಲರ ಅಚ್ಚರಿಗೆ ಕಾರಣವಾಗಿದೆ.