Asianet Suvarna News Asianet Suvarna News

ಕೇಂದ್ರ ಸರ್ಕಾರದ ಯೋಜನೆಗಾಗಿ ಗೋಶಾಲೆ ಒಡೆಯಲು ಸಿದ್ಧತೆ; ಬೀದಿಗೆ ಬರಲಿವೆ ನೂರಾರು ಗೋವುಗಳು

ಕೇಂದ್ರ ಸರ್ಕಾರದ ಯೋಜನೆ ಕೋಸ್ಟ್ ಗಾರ್ಡ್ ಅಕಾಡೆಮಿಗಾಗಿ ಮಂಗಳೂರಿನ ಕೆಂಜಾರು ಬಳಿಯ ಕಪಿಲಾ ಗೋಶಾಲೆ ಒಡೆಯಲು ಸಿದ್ಧತೆ ನಡೆಸಲಾಗಿದೆ. 

ಬೆಂಗಳೂರು (ನ. 24): ಕೇಂದ್ರ ಸರ್ಕಾರದ ಯೋಜನೆ ಕೋಸ್ಟ್ ಗಾರ್ಡ್ ಅಕಾಡೆಮಿಗಾಗಿ ಮಂಗಳೂರಿನ ಕೆಂಜಾರು ಬಳಿಯ ಕಪಿಲಾ ಗೋಶಾಲೆ ಒಡೆಯಲು ಸಿದ್ಧತೆ ನಡೆಸಲಾಗಿದೆ. 

ಸಂಪುಟ ವಿಸ್ತರಣೆ ಯಾವಾಗ? ಸುಳಿವು ನೀಡಿದ ಬಿಎಸ್‌ವೈ

ಪ್ರಕಾಶ್ ಶೆಟ್ಟಿ ಎಂಬುವವರು ಈ ಗೋಶಾಲೆಯನ್ನು ನಡೆಸುತ್ತಿದ್ದಾರೆ. ಅಧಿಕಾರಿಗಳು ಇವರಿಗೆ ಎಚ್ಚರಿಕೆ ನೀಡಿ, ಗಡುವು ಕೊಟ್ಟು ಹೋಗಿದ್ದಾರೆ. ಇಲ್ಲಿರುವ ಗೋವುಗಳಿಗೆ ವ್ಯವಸ್ಥೆ ಮಾಡದೇ ಗೋಶಾಲೆ ಒಡೆಯಲು ವ್ಯವಸ್ಥೆ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.