ಕಳೆದ 10 ದಿನಗಳಲ್ಲಿ ಬೆಂಗಳೂರಿನಲ್ಲಿ ಲಸಿಕೆ ವಿತರಣೆ ಇಳಿಮುಖ

 ಬೆಂಗಳೂರಿನಲ್ಲಿ  ಲಸಿಕೆ ವಿತರಣೆ ಕಳೆದ 10 ದಿನಗಳಿಂದ ಇಳಿಮುಖವಾಗುತ್ತಿದೆ. ಪ್ರತಿದಿನ 1 ಲಕ್ಷ ಲಸಿಕೆ ನೀಡುವ ಗುರಿ ಹೊಂದಿದೆ ಬಿಬಿಎಂಪಿ. 

First Published Aug 17, 2021, 5:25 PM IST | Last Updated Aug 17, 2021, 5:25 PM IST

ಬೆಂಗಳೂರು (ಆ. 17): ನಗರದಲ್ಲಿ ಲಸಿಕೆ ವಿತರಣೆ ಕಳೆದ 10 ದಿನಗಳಿಂದ ಇಳಿಮುಖವಾಗುತ್ತಿದೆ. ಪ್ರತಿದಿನ 1 ಲಕ್ಷ ಲಸಿಕೆ ನೀಡುವ ಗುರಿ ಹೊಂದಿದೆ ಬಿಬಿಎಂಪಿ. ಅದರೆ ಆ. 12 ರಂದು ಅತ್ಯಂತ ಕಡಿಮೆ 28,906 ಲಸಿಕೆ ವಿತರಿಸಿದರೆ, ಆ, 7 ರಂದು 88.385 ಲಸಿಕೆ ನೀಡಲಾಗಿದೆ. ಉಳಿದ 9 ದಿನಗಳಲ್ಲಿ ಸರಾಸರಿ 40-50 ಸಾವಿರ ಲಸಿಕೆ ನೀಡಲಾಗಿದೆ. 

ಕೋವಿಡ್ 3 ನೇ ಅಲೆ ಭೀತಿ; ಮಕ್ಕಳಿಗಾಗಿ 'ಆರೋಗ್ಯ ನಂದನ' ಯೋಜನೆ ಜಾರಿ
 

Video Top Stories