
ಆಗಸ್ಟ್ ವೇಳೆಗೆ ಮಿತಿ ಮೀರಲಿದೆ ಕೊರೊನಾ; ಈ ಡೇಂಜರ್‌ಗೆ ಇಲ್ಲಿದೆ ಕಾರಣ..!
ಸದ್ಯದ ಪರಿಸ್ಥಿತಿ ನೋಡಿದರೆ ಬೆಂಗಳೂರಿಗೆ ಮಹಾಗಂಡಾಂತರ ಕಾದಿದೆ. ಕೋವಿಡ್ 19 ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗುತ್ತಿದ್ದು, ಮುನ್ನಚ್ಚರಿಕಾ ಕ್ರಮವನ್ನು ವಹಿಸುವ ಅಗತ್ಯವಿದೆ. ಒಂದು ಲೆಕ್ಕಾಚಾರದ ಪ್ರಕಾರ ಆಗಸ್ಟ್‌ನಲ್ಲಿ ಒಂದೂವರೆ ಲಕ್ಷ ಜನರಿಗೆ ಕೊರೊನಾ ಪಾಸಿಟೀವ್ ಬರಬಹುದು. ರಾಜ್ಯ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ಕ್ವಾರಂಟೈನ್ ನಿಯಮವನ್ನು ಸಡಿಲಿಸಿದ್ದೇ ಸಡಿಲಿಸಿದ್ದು. ಸೋಂಕಿತರ ಸಂಖ್ಯೆ ಇದ್ದಕ್ಕಿದ್ದಂತೆ ಹೆಚ್ಚಾಗಿದೆ. ಹಾಗಾದರೆ ಆಗಸ್ಟ್ ವೇಳೆಗೆ ಯಾಕೆ ಹೆಚ್ಚಾಗಲಿದೆ? ಇಲ್ಲಿದೆ ನೋಡಿ..!
ಬೆಂಗಳೂರು (ಜೂ. 22): ಸದ್ಯದ ಪರಿಸ್ಥಿತಿ ನೋಡಿದರೆ ಬೆಂಗಳೂರಿಗೆ ಮಹಾಗಂಡಾಂತರ ಕಾದಿದೆ. ಕೋವಿಡ್ 19 ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗುತ್ತಿದ್ದು, ಮುನ್ನಚ್ಚರಿಕಾ ಕ್ರಮವನ್ನು ವಹಿಸುವ ಅಗತ್ಯವಿದೆ. ಒಂದು ಲೆಕ್ಕಾಚಾರದ ಪ್ರಕಾರ ಆಗಸ್ಟ್‌ನಲ್ಲಿ ಒಂದೂವರೆ ಲಕ್ಷ ಜನರಿಗೆ ಕೊರೊನಾ ಪಾಸಿಟೀವ್ ಬರಬಹುದು. ರಾಜ್ಯ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ಕ್ವಾರಂಟೈನ್ ನಿಯಮವನ್ನು ಸಡಿಲಿಸಿದ್ದೇ ಸಡಿಲಿಸಿದ್ದು. ಸೋಂಕಿತರ ಸಂಖ್ಯೆ ಇದ್ದಕ್ಕಿದ್ದಂತೆ ಹೆಚ್ಚಾಗಿದೆ. ಹಾಗಾದರೆ ಆಗಸ್ಟ್ ವೇಳೆಗೆ ಯಾಕೆ ಹೆಚ್ಚಾಗಲಿದೆ? ಇಲ್ಲಿದೆ ನೋಡಿ..!
ಹೆಚ್ಚಾಗುತ್ತಿದೆ ಕೊರೊನಾ: ಬೆಂಗಳೂರಿನ ಪ್ರಮುಖ ಮಾರುಕಟ್ಟೆಗಳು ಶಿಫ್ಟ್..!