Asianet Suvarna News Asianet Suvarna News

Omicron Variant: ಶೇ. 70 ರಷ್ಟು ವೇಗವಾಗಿ ಹರಡುತ್ತೆ, ವ್ಯಾಕ್ಸಿನ್ ತಗೋಳಿ, ಶ್ವಾಸಕೋಶ ರಕ್ಷಿಸಿಕೊಳ್ಳಿ

ಸತತ 3 ನೇ ದಿನ ಸಾವಿರದ ಗಡಿ ದಾಟಿದೆ ಸೋಂಕಿತರ ಸಂಖ್ಯೆ. 2 ನೇ ಅಲೆಯಲ್ಲಿ ಉಸಿರಾಟದ ಸಮಸ್ಯೆಯಿಂದ ಜನರು ಪರದಾಡಿದ್ದರು. ಇದೀಗ ಬೆಂಗಳೂರಿನಲ್ಲಿ 3 ನೇ ಅಲೆಗೂ (3rd Wave) ಮುನ್ನವೇ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ.

ಬೆಂಗಳೂರು (ಜ. 04): ಸತತ 3 ನೇ ದಿನ ಸಾವಿರದ ಗಡಿ ದಾಟಿದೆ ಸೋಂಕಿತರ ಸಂಖ್ಯೆ. 2 ನೇ ಅಲೆಯಲ್ಲಿ ಉಸಿರಾಟದ ಸಮಸ್ಯೆಯಿಂದ ಜನರು ಪರದಾಡಿದ್ದರು. ಇದೀಗ ಬೆಂಗಳೂರಿನಲ್ಲಿ (Bengaluru) 3 ನೇ ಅಲೆಗೂ (3rd Wave) ಮುನ್ನವೇ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. 10 ದಿನದ ಅವಧಿಯಲ್ಲಿ ಕೊರೊನಾಗೆ 41 ಸೋಂಕಿತರು ಬಲಿಯಾಗಿದ್ದಾರೆ. ಈ 41 ಮಂದಿಯಲ್ಲಿ 25 ಮಂದಿ ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ. 

Mandya: ಸಕ್ಕರೆ ನಾಡಿನಲ್ಲಿ ಕೊರೋನಾ ಅಬ್ಬರ, ಓಂ ಶಕ್ತಿ ಯಾತ್ರೆಗೆ ಹೋಗಿದ್ದ 30 ಮಂದಿಗೆ ಪಾಸಿಟಿವ್

'3 ನೇ ಅಲೆಯಲ್ಲಿ ಮನುಷ್ಯನ ಶ್ವಾಸಕೋಶಕ್ಕೆ ಅಪಾಯ ಇಲ್ಲ. ಒಮಿಕ್ರೋನ್ ವೈರಸ್‌ನಿಂದ ಶ್ವಾಸಕೋಶಕ್ಕೆ ಹಾನಿಯಾಗಬಹುದು. ವ್ಯಾಕ್ಸಿನ್ ಪಡೆದು ಶ್ವಾಸಕೋಶಗಳನ್ನು ರಕ್ಷಿಸಿಕೊಳ್ಳಿ ಎಂದು ಕೊರೋನಾ ವಿಜ್ಞಾನಿ ಡಾ. ವಿಶಾಲ್ ರಾವ್ ಸಲಹೆ ನೀಡಿದ್ದಾರೆ. 

 

Video Top Stories