ಟೆಸ್ಟ್‌ ಮಾಡಿಸಿ ಟೀ ಕುಡಿದು ಬರೋದ್ರೊಳಗೆ ಕೋವಿಡ್ 19 ರಿಪೋರ್ಟ್ ನಿಮ್ಮ ಮುಂದೆ..!

ಕೊರೊನಾ ಟೆಸ್ಟ್ ರಿಪೋರ್ಟ್ ಬರುವುದಕ್ಕೆ ರೋಗಿ ದಿನಗಟ್ಟಲೇ ಕಾಯಬೇಕಾಗಿತ್ತು. ಆದರೆ ಕೋವಿಡ್ 19 ಟೆಸ್ಟಿಂಗ್‌ನ್ನು ಸುಲಭ ಹಾಗೂ ಸರಳಗೊಳಿಸಲು ಪ್ರಯೋಗ ನಡೆಸಲಾಗಿದೆ. ಕೇವಲ ಮೂರೇ ಮೂರು ನಿಮಿಷದಲ್ಲಿ ರಿಪೋರ್ಟ್ ನಿಮ್ಮ ಮುಂದೆ ಇರಲಿದೆ. ಹೌದಾ? ಹೇಗಪ್ಪಾ ಇದು ಅಂತೀರಾ? ಶ್ವಾಸಕೋಶ ಎಕ್ಸರೇ ಮೂಲಕ ಸೋಂಕು ಪತ್ತೆ ಸುಲಭ. ಇದು ಪಕ್ಕಾ ರಿಸಲ್ಟ್ ಕೊಡುತ್ತದೆ. ಯಲಹಂಕದಲ್ಲಿ ಇದರ ಪ್ರಾಯೋಗಿಕ ಪರೀಕ್ಷೆ ನಡೆದಿದೆ. ಈ ಬಗ್ಗೆ ಸ್ಥಳದಿಂದ ನಮ್ಮ ಪ್ರತಿನಿಧಿ ವರದಿ ನೀಡಿದ್ದಾರೆ. ನೋಡಿ.!

First Published Jun 28, 2020, 12:12 PM IST | Last Updated Jun 28, 2020, 12:12 PM IST

ಬೆಂಗಳೂರು (ಜೂ. 28): ಕೊರೊನಾ ಟೆಸ್ಟ್ ರಿಪೋರ್ಟ್ ಬರುವುದಕ್ಕೆ ರೋಗಿ ದಿನಗಟ್ಟಲೇ ಕಾಯಬೇಕಾಗಿತ್ತು. ಆದರೆ ಕೋವಿಡ್ 19 ಟೆಸ್ಟಿಂಗ್‌ನ್ನು ಸುಲಭ ಹಾಗೂ ಸರಳಗೊಳಿಸಲು ಪ್ರಯೋಗ ನಡೆಸಲಾಗಿದೆ. ಕೇವಲ ಮೂರೇ ಮೂರು ನಿಮಿಷದಲ್ಲಿ ರಿಪೋರ್ಟ್ ನಿಮ್ಮ ಮುಂದೆ ಇರಲಿದೆ. ಹೌದಾ? ಹೇಗಪ್ಪಾ ಇದು ಅಂತೀರಾ? ಶ್ವಾಸಕೋಶ ಎಕ್ಸರೇ ಮೂಲಕ ಸೋಂಕು ಪತ್ತೆ ಸುಲಭ. ಇದು ಪಕ್ಕಾ ರಿಸಲ್ಟ್ ಕೊಡುತ್ತದೆ. ಯಲಹಂಕದಲ್ಲಿ ಇದರ ಪ್ರಾಯೋಗಿಕ ಪರೀಕ್ಷೆ ನಡೆದಿದೆ. ಈ ಬಗ್ಗೆ ಸ್ಥಳದಿಂದ ನಮ್ಮ ಪ್ರತಿನಿಧಿ ವರದಿ ನೀಡಿದ್ದಾರೆ. ನೋಡಿ.!

'ದೇಶದಲ್ಲಿ ಸೋಂಕಿತರ ಸಂಖ್ಯೆ 5 ಲಕ್ಷ, ಕೊರೋನಾಕ್ಕೆ ಶರಣಾದ ಮೋದಿ'