Asianet Suvarna News Asianet Suvarna News

ಟರ್ಕಿಯನ್ನು ಹಿಂದಿಕ್ಕಿದ ಭಾರತ; ಸೋಂಕಿತರ ಪಟ್ಟಿಯಲ್ಲಿ 9 ನೇ ಸ್ಥಾನ

ಸೋಂಕಿತರ ಸಂಖ್ಯೆಯಲ್ಲಿ ಭಾರತ ಟರ್ಕಿಯನ್ನು ಹಿಂದಿಕ್ಕಿದೆ. 1 ಲಕ್ಷ 65 ಸಾವಿರ ಮಂದಿಗೆ ಕೊರೊನಾ. ವಿಶ್ವ ಸೋಂಕಿತರ ಸಂಖ್ಯೆಯಲ್ಲಿ ಭಾರತ 9 ನೇ ಸ್ಥಾನ ಪಡೆದಿದೆ. 
 

First Published May 29, 2020, 5:54 PM IST | Last Updated May 29, 2020, 5:54 PM IST

ಬೆಂಗಳೂರು (ಮೇ. 29): ಕೊರೋನಾ ಸೋಂಕಿತರ ಸಂಖ್ಯೆ 60 ಸಾವಿರ ದಾಟಿದೆ. ಮುಂಬೈವೊಂದರಲ್ಲಿ ಸೋಂಕಿತರ ಸಂಖ್ಯೆ 30 ಸಾವಿರ ದಾಟಿದೆ. 

ಸೋಂಕಿತರ ಸಂಖ್ಯೆಯಲ್ಲಿ ಭಾರತ ಟರ್ಕಿಯನ್ನು ಹಿಂದಿಕ್ಕಿದೆ. 1 ಲಕ್ಷ 65 ಸಾವಿರ ಮಂದಿಗೆ ಕೊರೊನಾ. ವಿಶ್ವ ಸೋಂಕಿತರ ಸಂಖ್ಯೆಯಲ್ಲಿ ಭಾರತ 9 ನೇ ಸ್ಥಾನ ಪಡೆದಿದೆ. ಕೊರೋನಾ ಓಡಿಸಲು 52 ವರ್ಷದ ವ್ಯಕ್ತಿಯನ್ನು ಬಲಿ ಕೊಟ್ಟ ಘಟನೆ ಒಡಿಸ್ಸಾದಲ್ಲಿ ನಡೆದಿದೆ. 

ಕ್ವಾರಂಟೈನ್ ಕೇಂದ್ರದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ರಾಯಚೂರು ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. 

Video Top Stories