Omicron Variant: ನಿಯಂತ್ರಣ ಮೀರಿದ ಸೋಂಕು, ರೋಗಲಕ್ಷಣ ಕಡಿಮೆಯಿದ್ದರೂ ಅಸಡ್ಡೆ ಬೇಡ: ತಜ್ಞರು
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೋಂಕು (Covid 19) ಹೆಚ್ಚಳವಾಗುತ್ತಿದೆ. ಈ ತಿಂಗಳ ಅಂತ್ಯದಲ್ಲಿ ಸೋಂಕು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ. ಕೊರೋನಾ 2 ನೇ ಅಲೆ ಸೋಂಕಿಗೆ ಹೋಲಿಸಿದರೆ 3 ನೇ ಅಲೆ ಸೋಂಕು ಮಾರಣಾಂತಿಕ ಅಲ್ಲ ಎನ್ನುವುದು ಸಮಾಧಾನಕರ ವಿಚಾರ.
ಬೆಂಗಳೂರು (ಜ. 11: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೋಂಕು ಹೆಚ್ಚಳವಾಗುತ್ತಿದೆ. ಈ ತಿಂಗಳ ಅಂತ್ಯದಲ್ಲಿ ಸೋಂಕು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ. ಕೊರೋನಾ 2 ನೇ ಅಲೆ ಸೋಂಕಿಗೆ ಹೋಲಿಸಿದರೆ 3 ನೇ ಅಲೆ ಸೋಂಕು ಮಾರಣಾಂತಿಕ ಅಲ್ಲ ಎನ್ನುವುದು ಸಮಾಧಾನಕರ ವಿಚಾರ.
Covid Helpline: ಸಹಾಯಕ್ಕೆ ಬಾರದ ಸಹಾಯವಾಣಿ, ಬೆಂಗಳೂರು, ಹುಬ್ಬಳ್ಳಿಯಲ್ಲಿ ಸೇವೆ ಸ್ಥಗಿತ
ಸಾಂಕ್ರಾಮಿಕ ತಜ್ಞರ ಪ್ರಕಾರ, ಒಂದು ಪ್ರದೇಶದ ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ಶೇ.5ಕ್ಕಿಂತ ಕಡಿಮೆ ಇರಬೇಕು. ಆದರೆ, ಕಳೆದ ಮೂರು ದಿನಗಳಿಂದ 11 ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ.5ಕ್ಕಿಂತ ಅಧಿಕ ದಾಖಲಾಗುತ್ತಿದ್ದು, ನಾಲ್ಕು ಜಿಲ್ಲೆಗಳಲ್ಲಿ ಶೇ.5ರ ಆಸುಪಾಸಿಗೆ ಹೆಚ್ಚಿದೆ. ಮಂಡ್ಯ ಜಿಲ್ಲೆಯಲ್ಲಿ ಬೆಂಗಳೂರಿಗಿಂತಲೂ ಅಧಿಕ ಶೇ.12.5 ರಷ್ಟುಪಾಸಿಟಿವಿಟಿ ದರವಿದೆ.ಸೋಂಕಿನ ತೀವ್ರತೆ ಬಗ್ಗೆ, ಒಮಿಕ್ರೋನ್ ಬಗ್ಗೆ ಕೆಸಿ ಜನರಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ವೆಂಕಟಯ್ಯ ಮಾತನಾಡಿದ್ದಾರೆ.