Asianet Suvarna News Asianet Suvarna News

ಕರ್ನಾಟಕದಲ್ಲಿ ಸಾವಿರದ ಗಡಿ ದಾಟಿದೆ ಸೋಂಕಿತರ ಸಂಖ್ಯೆ; ಇಂದು 45 ಪಾಸಿಟೀವ್ ಕೇಸ್

ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದೆ. ಸೋಂಕಿತರ ಸಂಖ್ಯೆ 1032 ಕ್ಕೆ ಏರಿಕೆಯಾಗಿದೆ. ಇಂದು ಒಂದೇ ದಿನ 45 ಪಾಸಿಟೀವ್ ಕೇಸ್‌ಗಳು ದಾಖಲಾಗಿದೆ. ಮಂಗಳೂರು- 16, ಬೆಂಗಳೂರು - 13, ಉಡುಪಿ -5, ಹಾಸನ- 3, ಬೀದರ್ - 3 ಕೇಸ್‌ಗಳು ಪತ್ತೆಯಾಗಿದೆ. ದುಬೈನಿಂದ ಉಡುಪಿಗೆ 52 ಮಂದಿ ಪ್ರಯಾಣಿಕರು ಬಂದಿದ್ದರು. ಅವರಲ್ಲಿ 5 ಮಂದಿಗೆ ಸೋಂಕು ದೃಢಪಟ್ಟಿದೆ. ಇಂದಿನ ಪಾಸಿಟೀವ್ ಕೇಸ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..! 

First Published May 15, 2020, 4:38 PM IST | Last Updated May 15, 2020, 4:38 PM IST

ಬೆಂಗಳೂರು (ಮೇ. 15): ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದೆ. ಸೋಂಕಿತರ ಸಂಖ್ಯೆ 1032 ಕ್ಕೆ ಏರಿಕೆಯಾಗಿದೆ. ಇಂದು ಒಂದೇ ದಿನ 45 ಪಾಸಿಟೀವ್ ಕೇಸ್‌ಗಳು ದಾಖಲಾಗಿದೆ. ಮಂಗಳೂರು- 16, ಬೆಂಗಳೂರು - 13, ಉಡುಪಿ -5, ಹಾಸನ- 3, ಬೀದರ್ - 3 ಕೇಸ್‌ಗಳು ಪತ್ತೆಯಾಗಿದೆ. ದುಬೈನಿಂದ ಉಡುಪಿಗೆ 52 ಮಂದಿ ಪ್ರಯಾಣಿಕರು ಬಂದಿದ್ದರು. ಅವರಲ್ಲಿ 5 ಮಂದಿಗೆ ಸೋಂಕು ದೃಢಪಟ್ಟಿದೆ. ಇಂದಿನ ಪಾಸಿಟೀವ್ ಕೇಸ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..! 

ಬಿಬಿಎಂಪಿ, ಆರೋಗ್ಯ ಅಧಿಕಾರಿಗಳ ವಿರುದ್ಧ ಕ್ವಾರಂಟೈನ್ ಮಹಿಳೆಯ ಆಕ್ರೋಶ

Video Top Stories