ನೆಲಮಂಗಲದಿಂದ ಹಾಸನಕ್ಕೆ ಜನರನ್ನು ಸಾಗಿಸಲು Ambulance ದುರ್ಬಳಕೆ

ಕೊರೋನಾ ಹರಡುವ ಭೀತಿಯಿಂದ 144 ಸೆಕ್ಷನ್ ಜಾರಿಯಾಗಿದೆ. ಹೊರಗೆ ಬರುತ್ತಿರುವ ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಯೋಗ ಮಾಡಿದ್ದಾರೆ. ಇನ್ನೊಂದು ಕಡೆ ನೆಲಮಂಗಲದಲ್ಲಿ  Ambulence ದುರ್ಬಳಕೆ ಆಗಿರುವುದು ತಿಳಿದು ಬಂದಿದೆ. Ambulence ನಲ್ಲಿ ಜನರನ್ನು ಸಾಗಿಸುತ್ತಿರುವಾಗ ಸಿಕ್ಕಿ ಬಿದ್ದಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 24): ಕೊರೋನಾ ಹರಡುವ ಭೀತಿಯಿಂದ 144 ಸೆಕ್ಷನ್ ಜಾರಿಯಾಗಿದೆ. ಹೊರಗೆ ಬರುತ್ತಿರುವ ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಯೋಗ ಮಾಡಿದ್ದಾರೆ. ಇನ್ನೊಂದು ಕಡೆ ನೆಲಮಂಗಲದಲ್ಲಿ Ambulence ದುರ್ಬಳಕೆ ಆಗಿರುವುದು ತಿಳಿದು ಬಂದಿದೆ. Ambulence ನಲ್ಲಿ ಜನರನ್ನು ಸಾಗಿಸುತ್ತಿರುವಾಗ ಸಿಕ್ಕಿ ಬಿದ್ದಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

ರಾಜ್ಯವೇ ಲಾಕ್‌ಡೌನ್ ಆಗಿದ್ರೂ ಮಂಡ್ಯದಲ್ಲಿ ಮಾತ್ರ ಹಬ್ಬದ ಸಡಗರ; ಬೇಕಾ ಇವೆಲ್ಲಾ?

Related Video