ಕವರ್‌ ಸ್ಟೋರಿ ಬಿಗ್ ಇಂಪ್ಯಾಕ್ಟ್: ಅಕ್ರಮ ಪೆಬಲ್ಸ್ ಮರಳು ಗಣಿಗಾರಿಕೆಗೆ ಬ್ರೇಕ್

ತುಂಗಾಭದ್ರಾ ನದಿ ತಟದಲ್ಲಿ ಅಕ್ರಮ ಪೆಬಲ್ಸ್ ಮರಳು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಏಷ್ಯಾನೆಟ್‌ ಸುವರ್ಣನ್ಯೂಸ್‌ ಕವರ್‌ ಸ್ಟೋರಿ ತಂಡ ವರದಿ ಮಾಡಿತ್ತು. ಈ ವರದಿ ನೋಡಿದ ಅಧಿಕಾರಿಗಳು ರಾಣೇಬೆನ್ನೂರು‌ ತಾಲ್ಲೂಕ್ ಕೋಟೇಹಾಳ್ ಕ್ರಷರ್ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share this Video
  • FB
  • Linkdin
  • Whatsapp

ಹಾವೇರಿ (ಜ.22): ತುಂಗಾಭದ್ರಾ ನದಿ ತಟದಲ್ಲಿ ಅಕ್ರಮ ಪೆಬಲ್ಸ್ ಮರಳು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಏಷ್ಯಾನೆಟ್‌ ಸುವರ್ಣನ್ಯೂಸ್‌ ಕವರ್‌ ಸ್ಟೋರಿ ತಂಡ ವರದಿ ಮಾಡಿತ್ತು. ಈ ವರದಿ ನೋಡಿದ ಅಧಿಕಾರಿಗಳು ರಾಣೇಬೆನ್ನೂರು‌ ತಾಲ್ಲೂಕ್ ಕೋಟೇಹಾಳ್ ಕ್ರಷರ್ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪೆಬಲ್ಸ್ ಬಗ್ಗೆ ಗಣಿ ಇಲಾಖೆ ಸ್ಯಾಂಪಲ್ ಸಂಗ್ರಹಿಸಿದೆ. ಅಲ್ಲದೇ ನದಿ ತೀರವನ್ನು ಅಧಿಕಾರಿಗಳು ನಿಷೇಧಿಸಿದ್ದಾರೆ. ಇನ್ನು ನದಿ ಪಾತ್ರದಲ್ಲಿ 10,600 ಮೆಟ್ರಿಕ್ ಟನ್ ಪೆಬಲ್ಸ್ ಅಕ್ರಮ ರಾಶಿಯನ್ನು ಮಾಡಲಾಗಿತ್ತು. 

Related Video