ಮಾಸ್ಕ್, ಅಂತರ ಮರೆತ್ರೆ, ಜನ- ಜಾತ್ರೆ ಹೀಗೆ ಇದ್ರೆ ಕೊರೊನಾ 2 ನೇ ಅಲೆ
ಕೊರೊನಾ ಸೋಂಕಿನ 2 ನೇ ಅಲೆ ಬರುವುದನ್ನು ತಡೆಯುವ ಅತ್ಯಂತ ನಾಜೂಕಿನ ಸ್ಥಿತಿ ರಾಜ್ಯದಲ್ಲಿದ್ದು, ಈಗ ಮೈಮರೆತರೆ 2 ನೇ ಅಲೆ ಅಪ್ಪಳಿಸುವುದು ಶತಸಿದ್ಧ ಎಂದು ಆರೋಗ್ಯ ಇಲಾಖೆ ತಜ್ಞರು ಎಚ್ಚರಿಸಿದ್ದಾರೆ.
ಬೆಂಗಳೂರು (ಫೆ. 22): ಕೊರೊನಾ ಸೊಂಕಿನ 2 ನೇ ಅಲೆ ಬರುವುದನ್ನು ತಡೆಯುವ ಅತ್ಯಂತ ನಾಜೂಕಿನ ಸ್ಥಿತಿ ರಾಜ್ಯದಲ್ಲಿದ್ದು, ಈಗ ಮೈಮರೆತರೆ 2 ನೇ ಅಲೆ ಅಪ್ಪಳಿಸುವುದು ಶತಸಿದ್ಧ ಎಂದು ಆರೋಗ್ಯ ಇಲಾಖೆ ತಜ್ಞರು ಎಚ್ಚರಿಸಿದ್ದಾರೆ.
ಮದುವೆ, ಜನ್ಮ ದಿನಾಚರಣೆ, ಶ್ರಾದ್ಧ, ಸಭೆ ಸಮಾರಂಭ, ಪಾರ್ಟಿ ಎಂದು ಮುಚ್ಚಿದ ಪ್ರದೇಶಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಜನ ಸೇರುತ್ತಿದ್ದಾರೆ. ಅಂತರ ಕಾಪಾಡಿಕೊಳ್ಳಬೇಕಾಗಿದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
ಸಿಎಂ, ಇಬ್ಬರು ಡಿಸಿಎಂ, 10 ಮಿನಿಸ್ಟರ್ ಇದ್ರೂ ಈ ಸಮಸ್ಯೆ ಬಗ್ಗೆ ಧ್ವನಿ ಎತ್ತುತ್ತಿಲ್ಲ, BIG3 ಬಿಡಲ್ಲ!