Asianet Suvarna News Asianet Suvarna News

ಸಿಎಂ, ಇಬ್ಬರು ಡಿಸಿಎಂ, 10 ಮಿನಿಸ್ಟರ್ ಇದ್ರೂ ಈ ಸಮಸ್ಯೆ ಬಗ್ಗೆ ಧ್ವನಿ ಎತ್ತುತ್ತಿಲ್ಲ, BIG 3 ಬಿಡಲ್ಲ.!

ಬೆಂಗಳೂರಿನ ಹೃದಯಭಾಗದಲ್ಲಿರುವ ಹೈಗ್ರೌಂಡ್ ಪೊಲೀಸ್ ಸ್ಟೇಷನ್‌ಗೆ ಮುಜರಾಯಿ ಇಲಾಖೆ ನೋಟಿಸ್ ಮೇಲೆ, ನೋಟಿಸ್ ನೀಡಿ ಠಾಣೆ ಖಾಲಿ ಮಾಡುವಂತೆ ತಾಕೀತು ಮಾಡುತ್ತಿದೆ. 

Feb 22, 2021, 12:33 PM IST

ಬೆಂಗಳೂರು (ಫೆ. 22): ಇಲ್ಲಿನ ಹೃದಯಭಾಗದಲ್ಲಿರುವ ಹೈಗ್ರೌಂಡ್ ಪೊಲೀಸ್ ಸ್ಟೇಷನ್‌ಗೆ ಮುಜರಾಯಿ ಇಲಾಖೆ ನೋಟಿಸ್ ಮೇಲೆ, ನೋಟಿಸ್ ನೀಡಿ ಠಾಣೆ ಖಾಲಿ ಮಾಡುವಂತೆ ತಾಕೀತು ಮಾಡುತ್ತಿದೆ. ಯಾಕಂದ್ರೆ ಈ ಠಾಣೆಯ ಹಿಂಭಾಗದಲ್ಲಿರುವ ಸಂಪಂಗಿ ರಾಮ ದೇವಾಲಯಕ್ಕೆ ಸೇರಿರುವ ಜಾಗ ಇದಾಗಿದ್ದು, ಇಲ್ಲಿ ಮುಜರಾಯಿ ಇಲಾಖೆ ಆಯುಕ್ತರ ಕಚೇರಿ ನಿರ್ಮಾಣ ಮಾಡಬೇಕಂತೆ. ಮುಜರಾಯಿ ಇಲಾಖೆ ಸರ್ಕಾರದ ಇಲಾಖೆಯಾಗಿದ್ದರೂ ಇನ್ನೊಂದು ಇಲಾಖೆಯ ತೆರವಿಗೆ ಹಠಕ್ಕೆ ಬಿದ್ದಿದೆ. ಈ ಸಮಸ್ಯೆಗೆ ಸಿಎಂ ಸಾಹೇಬ್ರೆ ಪರಿಹಾರ ನೀಡಬೇಕಾಗಿದೆ. 

2 ಎ ಗಾಗಿ ಪಂಚಮಸಾಲಿ ಪಟ್ಟು, ಮೀಸಲಾತಿಗೆ ಸರ್ಕಾರಕ್ಕೆ ಮಾ. 4 ಗಡುವು