News Hour ಕರ್ನಾಟಕದಲ್ಲಿ ಕೊರೋನಾ ಹೆಚ್ಚಳ, ಬದ್ಧ ವೈರಿಗಳ ಗುಪ್ತ್-ಗುಪ್ತ್ ಮಾತುಕತೆ

 ಕರ್ನಾಟಕದಲ್ಲಿ ಕೊರೋನಾ ನಿಯಂತ್ರಣಕ್ಕೆ ಸರ್ಕಾರ ತಂದಿರುವ ಕಠಿಣ ಕ್ರಮಗಳಲ್ಲಿ ವೀಕೆಂಡ್ ಕರ್ಫ್ಯೂ ಒಂದು. ಇದು ಕಳೆದ ಎರಡು ವಾರದಿಂದ ಜಾರಿಯಲ್ಲಿದೆ. ಮೂರನೇ ವಾರಕ್ಕೆ ಇದನ್ನು ಮುಗಿಸಿಬಿಡಿ ಎನ್ನುವ ಕೂಗು ಕೇಳಿಬರುತ್ತಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು, (ಜ.20): ಕರ್ನಾಟಕದಲ್ಲಿ ಕೊರೋನಾ ನಿಯಂತ್ರಣಕ್ಕೆ ಸರ್ಕಾರ ತಂದಿರುವ ಕಠಿಣ ಕ್ರಮಗಳಲ್ಲಿ ವೀಕೆಂಡ್ ಕರ್ಫ್ಯೂ ಒಂದು. ಇದು ಕಳೆದ ಎರಡು ವಾರದಿಂದ ಜಾರಿಯಲ್ಲಿದೆ. ಮೂರನೇ ವಾರಕ್ಕೆ ಇದನ್ನು ಮುಗಿಸಿಬಿಡಿ ಎನ್ನುವ ಕೂಗು ಕೇಳಿಬರುತ್ತಿದೆ. 

ಕೊರೋನಾ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಆದ್ರೆ, ರಾಜ್ಯಾದ್ಯಂತ ಆಸ್ಪತ್ರೆ ದಾಖಲಾತಿ ತುಂಬ ಕಡಿಮೆ ಇದೆ ಎನ್ನುವುದು ಸಮಧಾನಕರ ಸಂಗತಿ. 

Coronavirus ಕೊರೋನಾ ಹೆಚ್ಚಳ, ಶಾಲಾ-ಕಾಲೇಜು ಬಂದ್ ಮಾಡುವಂತೆ ಸರ್ಕಾರಕ್ಕೆ ಎಚ್‌ಡಿಕೆ ಸಲಹೆ

ಇದರ ಮಧ್ಯೆ ರಾಜ್ಯದಲ್ಲಿ ಶೀತ, ಕೆಮ್ಮು ಹೆಚ್ಚಾಗಿದೆ. ಈ ಕೊರೋನಾ ಆತಂಕದ ಮಧ್ಯೆ ರಾಜ್ಯ ರಾಜಕಾರಣದಲ್ಲೊಂದು ಮಹತ್ವದ ಬೆಳವಣಿಗೆಯಾಗಿದೆ. ಅಂದು ಬದ್ಧ ವೈರಿಗಳು ಇದೀಗ ಒಂದಾಗಿ ಸೀಕ್ರೆಟ್ ಮಾತುಕತೆ ನಡೆಸಿದ್ದಾರೆ.

Related Video