ಧಾರ್ಮಿಕ ಕೇಂದ್ರಗಳ ರೀ ಓಪನ್ ಡೇಂಜರ್.. ಡೇಂಜರ್..! ಟಾಸ್ಕ್‌ ಫೋರ್ಸ್ ತಜ್ಞರ ಕಳವಳ

ಧಾರ್ಮಿಕ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಪ್ರಸಾದ ವಿತರಿಸಬಾದರು, ತೀರ್ಥ ಪ್ರೋಕ್ಷಣೆ ಮಾಡಬಾರದು ಎಂದು ಸೂಚನೆ ನೀಡಲಾಗಿದೆ. ಆದರೆ ಧಾರ್ಮಿಕ ಕೇಂದ್ರಗಳನ್ನು ತೆರೆಯುವುದರ ಬಗ್ಗೆ ಸರ್ಕಾರದ ಮುಂದೆ ಟಾಸ್ಕ್‌ ಫೋರ್ಸ್ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಒಂದೊಂದು ಧಾರ್ಮಿಕ ಕೇಂದ್ರವೂ ಕೊರೊನಾ ಸೆಂಟರ್ ಆಗಬಹುದು. ಧಾರ್ಮಿಕ ಕೇಂದ್ರಗಳಿಗೆ ಹಿರಿಯರೇ ಹೆಚ್ಚಾಗಿ ಭೇಟಿ ನೀಡುತ್ತಾರೆ. ಉಸಿರಾಟದ ಸಮಸ್ಯೆ ಇದ್ದವರಿಗೆ ಇನ್ನೂ ಹೆಚ್ಚು ಸಮಸ್ಯೆ ಉಂಟಾಗುತ್ತದೆ ಎಂದು ಟಾಸ್ಕ್‌ ಫೋರ್ಸ್ ಕಳವಳ ವ್ಯಕ್ತಪಡಿಸಿದೆ. 

First Published Jun 5, 2020, 11:23 AM IST | Last Updated Jun 5, 2020, 1:14 PM IST

ಬೆಂಗಳೂರು (ಜೂ. 05): ಧಾರ್ಮಿಕ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಪ್ರಸಾದ ವಿತರಿಸಬಾದರು, ತೀರ್ಥ ಪ್ರೋಕ್ಷಣೆ ಮಾಡಬಾರದು ಎಂದು ಸೂಚನೆ ನೀಡಲಾಗಿದೆ. ಆದರೆ ಧಾರ್ಮಿಕ ಕೇಂದ್ರಗಳನ್ನು ತೆರೆಯುವುದರ ಬಗ್ಗೆ ಸರ್ಕಾರದ ಮುಂದೆ ಟಾಸ್ಕ್‌ ಫೋರ್ಸ್ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಒಂದೊಂದು ಧಾರ್ಮಿಕ ಕೇಂದ್ರವೂ ಕೊರೊನಾ ಸೆಂಟರ್ ಆಗಬಹುದು. ಧಾರ್ಮಿಕ ಕೇಂದ್ರಗಳಿಗೆ ಹಿರಿಯರೇ ಹೆಚ್ಚಾಗಿ ಭೇಟಿ ನೀಡುತ್ತಾರೆ. ಉಸಿರಾಟದ ಸಮಸ್ಯೆ ಇದ್ದವರಿಗೆ ಇನ್ನೂ ಹೆಚ್ಚು ಸಮಸ್ಯೆ ಉಂಟಾಗುತ್ತದೆ ಎಂದು ಟಾಸ್ಕ್‌ ಫೋರ್ಸ್ ಕಳವಳ ವ್ಯಕ್ತಪಡಿಸಿದೆ. 

ಹೋಟೆಲ್‌, ಮಾಲ್‌, ದೇಗುಲ ಆರಂಭ: ಹೀಗಿದೆ ಮಾರ್ಗಸೂಚಿ