'ಪಾದರಾಯನಪುರ ಪುಂಡರು ರಾಮನಗರಕ್ಕೆ ಜೈಲಿಗೆ ಬೇಡ'

ರಾಮನಗರ ಜಿಲ್ಲಾ ಜೈಲಿಗೆ ಪಾದರಾಯನಪುರ ಕೈದಿಗಳನ್ನು ತರುವುದು ಬೇಡ ಎಂದು ವಿರೋಧ ವ್ಯಕ್ತವಾಗಿದೆ.

First Published Apr 21, 2020, 7:08 PM IST | Last Updated Apr 21, 2020, 7:08 PM IST

ಬೆಂಗಳೂರು, (ಏ.21): ಪಾದರಾಯನಪುರದಲ್ಲಿ ಪೊಲೀಸರು ಹಾಗೂ ಆರೋಗ್ಯ ಸಿಬ್ಬಂದಿ ಮೇಲೆ ದಾಳಿ ನಡೆಸಿದ ಪ್ರಕರಣದ ಆರೋಪಿಗಳನ್ನು ರಾಮನಗರ ಜಿಲ್ಲಾ ಕಾರಾಗೃಹಕ್ಕೆ ಶಿಫ್ಟ್‌ ಮಾಡಲು ಆದೇಶ ಹೊರಡಿಸಲಾಗಿದೆ. 

ಆದ್ರೆ, ರಾಮನಗರ ಜಿಲ್ಲಾ ಜೈಲಿಗೆ ಪಾದರಾಯನಪುರ ಕೈದಿಗಳನ್ನು ತರುವುದು ಬೇಡ ಎಂದು ವಿರೋಧ ವ್ಯಕ್ತವಾಗಿದೆ.

Video Top Stories